ಕರ್ನಾಟಕ

karnataka

ETV Bharat / state

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶ್ವಾನಗಳ ಆಟ್ಟಹಾಸ : ಪಕ್ಷಿಗಳ ಮಾರಣಹೋಮ

ಯಾರೋ ಕಿಡಿಗಳ ಕೃತ್ಯಕ್ಕೆ ಪಕ್ಷಿಗಳ ಮಾರಣಹೋಮ ನೆಡೆಯುತ್ತಿದ್ದು, ರಾಷ್ಟ್ರಪಕ್ಷಿ ನವಿಲಿಗೂ ರಕ್ಷಣೆ ಇಲ್ಲದಂತಾಗಿದೆ. ಪ್ರತಿನಿತ್ಯ ಪಕ್ಷಿಗಳ ಮಾರಣಹೋಮ ನೋಡಲಾಗದೇ ಬಿಬಿಎಂಪಿಗೆ ವಿವಿ ಸಿಬ್ಬಂದಿ ದೂರು ನೀಡಿದ್ದಾರೆ..

ಪಕ್ಷಿಗಳ ಮಾರಣಹೋಮ
ಪಕ್ಷಿಗಳ ಮಾರಣಹೋಮ

By

Published : May 26, 2021, 7:02 PM IST

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶ್ವಾನಗಳ ಆಟ್ಟಹಾಸ ಪಕ್ಷಿಗಳ ಮಾರಣಹೋಮಕ್ಕೆ ಕಾರಣವಾಗಿದೆ.

ಯಾರೋ ಕಿಡಿಗಳ ಕೃತ್ಯಕ್ಕೆ ಪಕ್ಷಿಗಳ ಮಾರಣಹೋಮ ನಡೆಯುತ್ತಿದ್ದು, ರಾಷ್ಟ್ರಪಕ್ಷಿ ನವಿಲಿಗೂ ರಕ್ಷಣೆ ಇಲ್ಲದಂತಾಗಿದೆ. ಪ್ರತಿನಿತ್ಯ ಪಕ್ಷಿಗಳ ಮಾರಣಹೋಮ ನೋಡಲಾಗದೇ ಬಿಬಿಎಂಪಿಗೆ ವಿವಿ ಸಿಬ್ಬಂದಿ ದೂರು ನೀಡಿದ್ದಾರೆ.

ನಾಯಿಗಳ ದಾಳಿಗೆ ಬಲಿಯಾದ ನವಿಲು
ಪಕ್ಷಿಗಳ ಮೇಲೆ ನಾಯಿಗಳ ದಾಳಿ

ಕಿಡಿಗೇಡಿಗಳು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಿ, ವಿವಿಯ ಆವರಣದಲ್ಲಿ ರಾತ್ರೋರಾತ್ರಿ ಬಿಟ್ಟು ಹೋಗ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸೂಕ್ತ ಕ್ರಮಕೈಗೊಳ್ಳದೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಸಿಬ್ಬಂದಿ ತಿಳಿಸಿದ್ದಾರೆ.

ABOUT THE AUTHOR

...view details