ETV Bharat / state
ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ..
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉತ್ತಮ ಮಳೆಯಾಗುತ್ತಿದ್ದು, ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕೂಡ ಏರಿಕೆಯಾಗುತ್ತಿದೆ. ಪ್ರಮುಖ ಜಲಾಶಯದ ನೀರಿನ ಮಟ್ಟ ಹೀಗೆದೆ ನೋಡಿ.
ಪ್ರಮುಖ ಜಲಾಶಯಗಳ ನೀರಿನ ಮಟ್ಟ
By
Published : Jul 18, 2019, 11:34 AM IST
| Updated : Jul 18, 2019, 2:34 PM IST
- ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ- 519.60 ಮೀ
- ಇಂದಿನ ಮಟ್ಟ- 518.50 ಮೀ
- ಗರಿಷ್ಠ ಸಾಮರ್ಥ್ಯ- 123.081 ಟಿಎಂಸಿ
- ಇಂದಿನ ನೀರು ಸಂಗ್ರಹ- 105.12 ಟಿಎಂಸಿ
- ಒಳಹರಿವು- 46239 ಕ್ಯೂಸೆಕ್
- ಹೊರ ಹರಿವು- 20000 ಕ್ಯೂಸೆಕ್
- ಕೆ.ಆರ್.ಸಾಗರ
- ನೀರಿನ ಮಟ್ಟ-90.88 ಅಡಿ
- ಗರಿಷ್ಠ ಮಟ್ಟ-124.80 ಅಡಿ
- ಒಳಹರಿವು-2546 ಕ್ಯೂಸೆಕ್
- ಹೊರಹರಿವು-2908 ಕ್ಯೂಸೆಕ್
- ಸಂಗ್ರಹ-16.468 ಟಿಎಂಸಿ
- ಭದ್ರಾ ಜಲಾಶಯ
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 135.9 ಅಡಿ
- ಒಳಹರಿವು : 1.435 ಕ್ಯೂಸೆಕ್
- ಹೊರಹರಿವು : 208
- ನದಿಗೆ : 150 ಕ್ಯೂಸೆಕ್
- ಹಿಂದಿನ ವರ್ಷ- 175.1 ಅಡಿ
- ಲಿಂಗನಮಕ್ಕಿ ಜಲಾಶಯ
- ಇಂದಿನ ಮಟ್ಟ
- ಗರಿಷ್ಟ ಮಟ್ಟ: 1819 ಅಡಿ
- ಇಂದಿನ ಮಟ್ಟ:1765.80 ಅಡಿ
- ಒಳ ಹರಿವು: 4.741 ಕ್ಯೂಸೆಕ್
- ಹೊರ ಹರಿವು: 3.670 ಕ್ಯೂಸೆಕ್( ವಿದ್ಯುತ್ ಉತ್ಪಾದನೆಗೆ)
- ಹಿಂದಿನ ವರ್ಷ: 1797 ಅಡಿ
- ತುಂಗಾ ಜಲಾಶಯ
- ಇಂದಿನ ಮಟ್ಟ
- ಗರಿಷ್ಟ ಮಟ್ಟ: 588.24.ಮೀಟರ್
- ಇಂದಿನ ನೀರಿನ ಮಟ್ಟ: 588.24. ಮೀಟರ್
- ಒಳ ಹರಿವು: 3.422.68 ಕ್ಯೂಸೆಕ್
- ಹೊರಹರಿವು: 1.850 ಕ್ಯೂಸೆಕ್
- ಹಿಂದಿನ ವರ್ಷ:588.24 ಅಡಿ
- ಮಾಣಿ ಜಲಾಶಯ
- ಇಂದಿನ ಮಟ್ಟ
- ಗರಿಷ್ಟ ಮಟ್ಟ: 594. ಮೀ
- ಇಂದಿನ ನೀರಿನ ಮಟ್ಟ: 575.08 ಮೀ
- ಒಳ ಹರಿವು: 0.761 ಕ್ಯೂಸೆಕ್
- ಹೊರ ಹರಿವು: 1.205
- ಹಿಂದಿನ ವರ್ಷ: 585.06 ಮೀ
- ಹಾರಂಗಿ ಜಲಾಶಯ
- ಇಂದಿನ ಮಟ್ಟ
- ಗರಿಷ್ಠ ನೀರಿನ ಮಟ್ಟ 2,859 ಅಡಿಗಳು
- ಇಂದಿನ ನೀರಿನ ಮಟ್ಟ 2819.50 ಅಡಿಗಳು
- ಕಳೆದ ವರ್ಷ ಇದೇ ದಿನ 2856.12 ಅಡಿ
- ಜಲಾಶಯಕ್ಕೆ ಇಂದಿನ ನೀರಿನ ಒಳ ಹರಿವು 365 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು 19543 ಕ್ಯೂಸೆಕ್
- ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯೂಸೆಕ್
- ನಾಲೆಗೆ 20 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ ನದಿಗೆ 21423, ನಾಲೆಗೆ 450 ಕ್ಯೂಸೆಕ್
- ಆಲಮಟ್ಟಿ ಜಲಾಶಯ
- ಇಂದಿನ ಮಟ್ಟ
- ಗರಿಷ್ಠ ಮಟ್ಟ ; 519.60ಮೀ
- ಇಂದಿನ ಮಟ್ಟ; 518.50ಮೀ
- Total TMC : 123.081
- Present TMC :105.12
- ಒಳಹರಿವು ; 46239 ಕ್ಯೂಸೆಕ್
- ಹೊರಹರಿವು 20128
- ತುಂಗಭದ್ರಾ ಜಲಾಶಯ
- ಇಂದಿನ ನೀರಿನ ಮಟ್ಟ
- ಗರಿಷ್ಟ ಮಟ್ಟ:1633 ಅಡಿ
- ನೀರಿನ ಸಂಗ್ರಹ: 14.947 ಟಿಎಂಸಿ
- ಒಳಹರಿವು: 7770 ಕ್ಯೂಸೆಕ್
- ಹೊರ ಹರಿವು: 171 ಕ್ಯೂಸೆಕ್
- ಹೇಮಾವತಿ ಜಲಾಶಯ
- ಇಂದಿನ ಮಟ್ಟ
- ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
- ಇಂದಿನ ಮಟ್ಟ : 2887.50 (12.72 ಟಿಎಂಸಿ)
- ಒಳಹರಿವು : 1556 ಕ್ಯೂಸೆಕ್
- ಹೊರಹರಿವು : ಇಲ್ಲ
- ನದಿಗೆ : 200 ಕ್ಯೂಸೆಕ್
- ಸೂಪಾ ಜಲಾಶಯ
- ಇಂದಿನ ಮಟ್ಟ
- ಗರಿಷ್ಠ ಮಟ್ಟ: 564 ಮೀ
- ಇಂದಿನ ಮಟ್ಟ: 450.80 ಮೀ
- ಕಳೆದ ವರ್ಷ : 547.30 ಮೀ
- ಒಳಹರಿವು : 3000.14 ಕ್ಯೂಸೆಕ್
- ಹೊರಹರಿವು : ಇಲ್ಲ
Last Updated : Jul 18, 2019, 2:34 PM IST