ಕರ್ನಾಟಕ

karnataka

By

Published : May 20, 2020, 8:58 PM IST

Updated : May 20, 2020, 9:44 PM IST

ETV Bharat / state

ಇಂದು ರಾಜ್ಯದಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ ಎಷ್ಟು..? ಇಲ್ಲಿದೆ ವಿವರ

ಲಾಕ್​ಡೌನ್​ - ಸಡಿಲಿಕೆಯಾದ ಬೆನ್ನಲ್ಲೇ ಕೊರೊನಾ ಪ್ರಕರಣ ಸಂಖ್ಯೆ ಏರಿಯಾಗುತ್ತಲೇ ಇದೆ. ಮಹಾಮಾರಿ ಕೊರೊನಾ ತನ್ನ ಅಬ್ಬರ ಮುಂದುವರಿಸಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 1462 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 864 ಪಾಸಿಟಿವ್ ಪ್ರಕರಣಗಳಿದ್ದರೆ, 556 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾಕ್ಕೆ 43 ಮಂದಿ ಬಲಿಯಾಗಿದ್ದಾರೆ. ಇಂದು ರಾಜ್ಯದಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆಯ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

Covid-19 update news
Covid-19 update news

ಜಿಲ್ಲೆಯ ಹೆಸರು ಇಂದಿನ ಸೋಂಕಿತರು ಒಟ್ಟು ಸೋಂಕಿತರು
1 ಬೆಂಗಳೂರು ಗ್ರಾಮಾತರ 4 250
2 ಮಂಡ್ಯ 8 168
3 ಕಲಬುರಗಿ 7 134
4 ಬೆಳಗಾವಿ 0 116
5 ದಾವಣಗೆರೆ 0 112
6 ಮೈಸೂರು 0 89
7 ಬಾಗಲಕೋಟೆ 0 76
8 ಬೀದರ್ 10 67
9 ವಿಜಯಪುರ 0 60
10 ಉತ್ತರ ಕನ್ನಡ 1 56
11 ಹಾಸನ 21 53
12 ದಕ್ಷಿಣ ಕನ್ನಡ 1 48
13 ಧಾರವಾಡ 0 26
14 ಚಿಕ್ಕಬಳ್ಳಾಪುರ 0 24
15 ಶಿವಮೊಗ್ಗ 0 24
16 ಉಡುಪಿ 6 21
17 ಬಳ್ಳಾರಿ 0 19
18 ಗದಗ 0 18
19 ತುಮಕೂರು 4 15
20 ಯಾದಗಿರಿ 1 13
21 ರಾಯಚೂರು 4 11
22 ಚಿತ್ರದುರ್ಗ 0 10
23 ಕೋಲಾರ 0 9
24 ಬೆಂಗಳೂರು ನಗರ 0 6
25 ಚಿಕ್ಕಮಗಳೂರು 0 5
26 ಹಾವೇರಿ 0 3
27 ಕೊಪ್ಪಳ 0 3
28 ಕೊಡಗು 0 2
29 ಇತರೆ 0 24
ಒಟ್ಟು 67 1,462
Last Updated : May 20, 2020, 9:44 PM IST

ABOUT THE AUTHOR

...view details