ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 1674 ಮಂದಿಗೆ ಕೋವಿಡ್ ಸೋಂಕು ದೃಢ; 38 ಮಂದಿ ಬಲಿ - karnataka covid cases increased

ಇಂದು ರಾಜ್ಯದಲ್ಲಿ ಹೊಸದಾಗಿ 1674 ಮಂದಿಗೆ ಕೊರೊನಾ ವೈರಸ್​​ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,09,958 ಕ್ಕೆ ಏರಿಕೆ ಕಂಡಿದೆ.

corona-cases-increased-in-karnataka
ಕೋವಿಡ್ ಸೋಂಕು

By

Published : Aug 3, 2021, 6:58 PM IST

ಬೆಂಗಳೂರು: ರಾಜ್ಯದಲ್ಲಿಂದು 1,21,021 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1674 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,09,958 ಕ್ಕೆ ಏರಿಕೆ ಕಂಡಿದೆ.

ಪಾಸಿಟಿವಿಟಿ ದರ 1.38% ರಷ್ಟಿದೆ. 1376 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 28,49,003 ಜನರು ಡಿಸ್ಚಾರ್ಜ್​ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 24,280ರಷ್ಟು ಇವೆ. ಇಂದು 38 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,650ಕ್ಕೆ ಏರಿದೆ. ಸಾವಿನ ಪ್ರಮಾಣ 2.27% ರಷ್ಟಿದೆ.

ವಿಮಾನ ನಿಲ್ದಾಣದಿಂದ 630 ಪ್ರಯಾಣಿಕರು ಆಗಮಿಸಿ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. 3 ಮಂದಿ ಯುಕೆಯಿಂದ ಆಗಮಿಸಿದ್ದಾರೆ.

ರೂಪಾಂತರಿ ಅಪ್​​ಡೇಟ್ಸ್​​

1)ಡೆಲ್ಟಾ ( Delta/B.617.2) -1089
2)ಅಲ್ಪಾ(Alpha/B.1.1.7) - 155
3)ಕಪ್ಪಾ (Kappa/B.1.617) 159
4)ಬೇಟಾ ವೈರಸ್ (BETA/B.1.351) -7
5)ಡೆಲ್ಟಾ ಪ್ಲಸ್(Delta plus/B.1.617.2.1(AY.1) 3

ಓದಿ:ನಾಳೆಯಿಂದ ಶುರುವಾಗಬೇಕಿದ್ದ ಕಾಲೇಜು ಪ್ರವೇಶಾತಿ ಪ್ರಕ್ರಿಯೆ ದಿಢೀರ್​ ಮುಂದೂಡಿಕೆ: ಮೂರನೇ ಅಲೆ ಭೀತಿ?

ABOUT THE AUTHOR

...view details