ಕರ್ನಾಟಕ

karnataka

ETV Bharat / state

ಆರೋಪಿ ರಮೇಶ್ ತಲೆ ತಪ್ಪಿಸಿಕೊಳ್ಳಲು ಸರ್ಕಾರದ‌ ಸಹಕಾರ : ಕಾಂಗ್ರೆಸ್ ಟ್ವೀಟ್

ಸದ್ಯ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ತಲೆಮರೆಸಿಕೊಂಡು ಅಜ್ಞಾತವಾಸದಲ್ಲಿದ್ದಾರೆ. ಅವರಿಗೆ ಈ ಸರ್ಕಾರವೇ ಸಹಕರಿಸುತ್ತಿದೆ. ಕಾನೂನು ಉಲ್ಲಂಘಿಸಿದ ಸರ್ಕಾರಕ್ಕೇನು ಶಿಕ್ಷೆ!? ಎಂದು ಪ್ರಶ್ನಿಸಿದೆ..

Congress
ಕಾಂಗ್ರೆಸ್ ಟ್ವೀಟ್

By

Published : Apr 2, 2021, 1:12 PM IST

ಬೆಂಗಳೂರು: ಆರೋಪಿಯೊಬ್ಬನನ್ನು ತಲೆ ತಪ್ಪಿಸಿಕೊಳ್ಳಲು ಸಹಕರಿಸುವುದೂ ಕೂಡ ಕಾನೂನಿನ ಪ್ರಕಾರ ಅಪರಾಧ ಎಂದು ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.

ರಾಜ್ಯ ಕಾಂಗ್ರೆಸ್ ಘಟಕ ರಮೇಶ್ ಜಾರಕಿಹೊಳಿ ವಿರುದ್ಧ ಟ್ವೀಟ್ ಸಮರ ಮುಂದುವರಿಸಿದೆ. ರಮೇಶ್ ಜಾರಕಿಹೊಳಿ ತಲೆಮರೆಸಿಕೊಳ್ಳಲು ಸರ್ಕಾರ ಸಹಕರಿಸುತ್ತಿದೆ ಎಂದು ಆರೋಪಿಸಿದೆ.

ಸದ್ಯ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ತಲೆಮರೆಸಿಕೊಂಡು ಅಜ್ಞಾತವಾಸದಲ್ಲಿದ್ದಾರೆ. ಅವರಿಗೆ ಈ ಸರ್ಕಾರವೇ ಸಹಕರಿಸುತ್ತಿದೆ. ಕಾನೂನು ಉಲ್ಲಂಘಿಸಿದ ಸರ್ಕಾರಕ್ಕೇನು ಶಿಕ್ಷೆ!? ಎಂದು ಪ್ರಶ್ನಿಸಿದೆ.

ABOUT THE AUTHOR

...view details