ಕರ್ನಾಟಕ

karnataka

ETV Bharat / state

ಶಿವಾಜಿನಗರದಲ್ಲಿ ಮಾಂಸದಂಗಡಿಗಳನ್ನು ಮುಚ್ಚಿಸಿದ ಪೊಲೀಸರು - ಶಿವಾಜಿನಗರದ ಕಂಟೇನ್ಮೆಂಟ್​ ವಲಯ

ಶಿವಾಜಿನಗರದ ಚಾಂದಿನಿ ಚೌಕ್‌ ರಸ್ತೆಯ ಬಳಿ 5 ಕೊರೊನಾ ಪಾಸಿಟಿವ್​ ಕೇಸ್​ ಪತ್ತೆಯಾದ ಹಿನ್ನೆಲೆ,ಸೀಲ್​ಡೌನ್​ ಮಾಡಲಾದ ಪ್ರದೇಶಗಳಲ್ಲಿನ ಮಾಂಸದಂಗಡಿಗಳನ್ನ ಪೊಲೀಸರು ಮುಚ್ಚಿಸಿದ್ದಾರೆ.

Closed cops of meat shops in Shivajinagar
ಶಿವಾಜಿನಗರದಲ್ಲಿನ ಮಾಂಸದಂಗಡಿಗಳನ್ನ ಮುಚ್ಚಿಸಿದ ಪೊಲೀಸರು

By

Published : May 10, 2020, 2:16 PM IST

ಬೆಂಗಳೂರು: ಶಿವಾಜಿನಗರದ ನಿರ್ಬಂಧಿತ​ ವಲಯದ ಅಕ್ಕಪಕ್ಕದ ರಸ್ತೆಗಳಲ್ಲಿರುವ ಮಾಂಸದ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದಾರೆ.

ಶಿವಾಜಿನಗರದಲ್ಲಿನ ಮಾಂಸದಂಗಡಿಗಳನ್ನ ಮುಚ್ಚಿಸಿದ ಪೊಲೀಸರು

ಶಿವಾಜಿನಗರದ ಚಾಂದಿನಿ ಚೌಕ್‌ ರಸ್ತೆಯ ಬಳಿ 5 ಕೊರೊನಾ ಪಾಸಿಟಿವ್​ ಕೇಸ್​ ಪತ್ತೆಯಾದ ಕಾರಣ ಈ ಪ್ರದೇಶವನ್ನು ಸೀಲ್​ಡೌನ್​ ಮಾಡಲಾಗಿದೆ. ತರಕಾರಿ ಮಾರುಕಟ್ಟೆ,ಅಗತ್ಯ ಸೇವೆಗಳ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾವಿದೆ. ಇಂದು ಭಾನುವಾರವಾದ ಕಾರಣ ಕೆಲ ಮಾಂಸದಂಗಡಿ ತೆರೆಯಲು ಮುಂದಾಗಿದ್ದು, ಪೊಲೀಸರು ಅವರನ್ನ ತಡೆದು ಅಂಗಡಿಗಳನ್ನ ಮುಚ್ಚಿಸಿದ್ದಾರೆ.

ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಸೀಲ್​ಡೌನ್​ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ABOUT THE AUTHOR

...view details