ಕರ್ನಾಟಕ

karnataka

ETV Bharat / state

ಕೋವಿಡ್​​ ನಿಯಮ ಉಲ್ಲಘನೆ: ದರ್ಶನ್​​ ವಿರುದ್ಧ ಪ್ರಕರಣ ದಾಖಲು

ಆರ್ ​ಆರ್​​ ನಗರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ದರ್ಶನ್ ಚುನಾವಣಾ ಪ್ರಚಾರ ಮಾಡಿದ್ದರು. ಈ ವೇಳೆ ಕೋವಿಡ್​​ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್​​​ ತಿಳಿಸಿದ್ದಾರೆ.

Case registered  against Kannada film actor Darshan
ಕೋವಿಡ್​​ ನಿಯಮ ಉಲ್ಲಘನೆ : ದರ್ಶನ್​​ ವಿರುದ್ಧ ದೂರು ದಾಖಲು

By

Published : Nov 1, 2020, 1:22 PM IST

ಬೆಂಗಳೂರು: ಚಾಲೆಂಜಿಂಗ್​ ​ಸ್ಟಾರ್​ ದರ್ಶನ್​ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಆರ್​ ಆರ್​​ ನಗರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ಮಾಡಿದ್ದರು. ಈ ವೇಳೆ ಕೋವಿಡ್​​ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್​​​ ತಿಳಿಸಿದ್ದಾರೆ.

ಕಳೆದ ಶುಕ್ರವಾರ ಇಡೀ ದಿನ ದರ್ಶನ್​ ಪ್ರಚಾರದಲ್ಲಿ ತೊಡಗಿದ್ದರು. ದರ್ಶನ್​​ ಜೊತೆ ನಟಿ ಅಮೂಲ್ಯ ಮತ್ತು ನಿರ್ಮಾಪಕ ರಾಕ್​ಲೈನ್​​ ವೆಂಕಟೇಶ್​​ ಕೂಡ ಭಾಗಿಯಾಗಿದ್ದರು.

ABOUT THE AUTHOR

...view details