ಬೆಂಗಳೂರು:ವಿಧಾನಸೌಧ ಸುತ್ತಮುತ್ತಲೂ ನಿಷೇಧಾಜ್ಞೆ ಘೋಷಣೆಯನ್ನು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಿಂಪಡೆದಿದ್ದಾರೆ.
ಇಂದು-ನಾಳೆ ಸರ್ಕಾರಿ ರಜೆ : ವಿಧಾನಸೌಧ ಸುತ್ತಮುತ್ತ ಘೋಷಿಸಿದ್ದ ನಿಷೇಧಾಜ್ಞೆ ರದ್ದು - undefined
ಇಂದು ಎರಡನೇ ಶನಿವಾರ ನಾಳೆ ಭಾನುವಾರ ಸರ್ಕಾರಿ ರಜೆ ಆದ ಕಾರಣ ವಿಧಾನಸೌಧ ಸುತ್ತಮುತ್ತ ವಿಧಿಸಿದ್ದ ನಿಷೇಧಾಜ್ಞೆಯನ್ನು ಕಮಿಷನರ್ ಅಲೋಕ್ ಕುಮಾರ್ ಹಿಂಪಡೆದಿದ್ದಾರೆ.
ವಿಧಾನಸೌಧ
ಇಂದು ಎರಡನೇ ಶನಿವಾರ ನಾಳೆ ಭಾನುವಾರ ಸರ್ಕಾರಿ ರಜೆ ಇರುವ ಕಾರಣ 144 ಸೆಕ್ಷನ್ ರದ್ದುಗೊಳಿಸಲಾಗಿದೆ. ಶನಿವಾರ ಹಾಗೂ ಭಾನುವಾರ ಕಲಾಪ ಇಲ್ಲದಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ ಎಂಬ ಕಾರಣಕ್ಕಾಗಿ ನಿಷೇಧಾಜ್ಞೆಯನ್ನ ವಾಪಾಸ್ ಪಡೆದಿದ್ದಾರೆ.