ಬೆಂಗಳೂರು: ಲಾಕ್‌ಡೌನ್ ನಂತರ ಕೋವಿಡ್ ಕೇಸ್‌ಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ರಾಜ್ಯ ಸರ್ಕಾರ ಲಾಕ್‌ಡೌನ್ ವಿಸ್ತರಿಸಿ ಆದೇಶಿಸಿದೆ. ಆದ್ರೆ ರಾಜಗೋಪಾಲನಗರ ಮುನೇಶ್ವರ ಚಿಕನ್ ಸೆಂಟರ್ನಲ್ಲಿ ಉಂಡೆ ಕೋಳಿಗೆ ಜನ ಮುಗಿಬಿದ್ದಿದ್ದಾರೆ.
ಕೋವಿಡ್ ನಿಯಮ ಮರೆತು ಕೋಳಿ ಖರೀದಿಗೆ ಮುಗಿಬಿದ್ದ ಜನ! - bangalore
ಕೇವಲ 120 ರೂ.ಗೆ ಒಂದು ಉಂಡೆ ಕೋಳಿ ಸಿಗುತ್ತೆ ಅಂತ ಸಾಮಾಜಿಕ ಅಂತರ ಮರೆತು ಜನ ಖರೀದಿಗೆ ಮುಂದಾಗಿದ್ದಾರೆ.
ಕೋಳಿ ಖರೀದಿಗೆ ಮುಗಿ ಬಿದ್ದಿ ಜನ
ಕೇವಲ 120 ರೂ.ಗೆ ಒಂದು ಉಂಡೆ ಕೋಳಿ ಸಿಗುತ್ತೆ ಅಂತ ಸಾಮಾಜಿಕ ಅಂತರ ಮರೆತು ಜನ ಖರೀದಿಗೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಶನಿವಾರ ದಿನ ಅನೇಕರು ಮಾಂಸಹಾರ ಸೇವಿಸುವುದಿಲ್ಲ. ಆದರೂ ಕೂಡ ಬೆಳ್ಳಂಬೆಳಗ್ಗೆ ಕೋಳಿಗಾಗಿ ಒಬ್ಬರ ಮೇಲೆ ಒಬ್ಬರು ಮುಗಿಬಿದ್ದು ಖರೀದಿ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.