ಬೆಂಗಳೂರು:ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2020-21ನೇ ಶೈಕ್ಷಣಿಕ ಸಾಲಿಗೆ ಎಂಎಸ್ ಸಿ, ನರ್ಸಿಂಗ್, ಮಾಸ್ಟರ್ ಆಫ್ ಪಿಜಿಯೋಥೆರಪಿ, ಎಂಫಾರ್ಮ ಮತ್ತು ಫಾರ್ಮ-ಡಿ( post baccalaureate) ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಾತಿಗಾಗಿ ಆಹ್ವಾಸಿದೆ.
ಎಂಎಸ್ಸಿ, ನರ್ಸಿಂಗ್, ಎಂಪಿಟಿ, ಎಂ.ಫಾರ್ಮ ಕೋರ್ಸ್ಗಳ ಪ್ರವೇಶಾತಿ ಆಹ್ವಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2020-21ನೇ ಶೈಕ್ಷಣಿಕ ಸಾಲಿಗೆ ಎಂಎಸ್ ಸಿ, ನರ್ಸಿಂಗ್, ಮಾಸ್ಟರ್ ಆಫ್ ಪಿಜಿಯೋಥೆರಪಿ, ಎಂಫಾರ್ಮ ಮತ್ತು ಫಾರ್ಮ-ಡಿ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿಗಾಗಿ ಆಹ್ವಾಸಿದೆ.
Karnataka Testing Authority
ಆಯಾ ಕೋರ್ಸುಗಳಲ್ಲಿ ಪದವಿ ಪಡೆದು ಅರ್ಹರಿದ್ದಲ್ಲಿ ಅರ್ಜಿ ಸಲ್ಲಿಸಲು kea.kar.nic.in ನಲ್ಲಿ ಅ.23ರಿಂದ ನ.1 ರವರೆಗೆ ನೇರವಾಗಿ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.
ಪಿಜಿ ಪರೀಕ್ಷೆಯನ್ನು ನ. 22 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುತ್ತದೆ.