ಕರ್ನಾಟಕ

karnataka

ETV Bharat / state

ಸುಧಾ ವಿರುದ್ಧ ಮತ್ತೊಂದು ಎಫ್ಐಆರ್: ಸರ್ಕಾರದ ಅನುಮತಿ ಕೋರಿದ ಎಸಿಬಿ - ACB

ಕೆ.ಎ.ಎಸ್ ಅಧಿಕಾರಿ ಸುಧಾ ಮನೆ ಹಾಗೂ ಆಪ್ತರ ಮನೆ ಮೇಲೆ ಕೆಲ ದಿನಗಳಿಂದ ದಾಳಿ ನಡೆಸಿದ್ದ ಎಸಿಬಿ ಸದ್ಯ ಮತ್ತೊಂದು ಎಫ್ಐಆರ್ ದಾಖಲಿಸಲು ಅನುಮತಿ ಕೇಳಿದೆ.

sd
ಸರ್ಕಾರದ ಅನುಮತಿ ಕೋರಿದ ಎಸಿಬಿ

By

Published : Dec 7, 2020, 10:48 AM IST

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ ಆರೋಪದ ಮೇಲೆ ಜೈವಿಕ ತಂತ್ರಜ್ಞಾನ ಇಲಾಖೆ ಕೆ.ಎ.ಎಸ್ ಆಡಳಿತಾಧಿಕಾರಿ ಸುಧಾ ಮೇಲೆ ಎಫ್ಐಆರ್ ದಾಖಲಿಸಲು ಎಸಿಬಿ ಸರ್ಕಾರಕ್ಕೆ ಅನುಮತಿ ಕೇಳಿದೆ.

ಸುಧಾ ಬಿಡಿಎನಲ್ಲಿ ವಿಶೇಷ ಭೂ ಸ್ವಾಧಿನಾಧಿಕಾರಿಯಾಗಿದ್ದ ವೇಳೆ ಅಕ್ರಮ ಆಸ್ತಿ ಗಳಿಕೆ ಮಾಡಿ ಬಹುತೇಕ ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ. ಹೀಗಾಗಿ ಎಸಿಬಿ ದಾಳಿ ನಡೆಸಿ ನಿರತರಾಗಿ ಸದ್ಯ ಅಕ್ರಮ ಆಸ್ತಿ ಸಂಬಂಧ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯ ಜಪ್ತಿ ಮಾಡಿದ ದಾಖಲಾತಿಗಳ ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಆಸ್ತಿಗಳಿಕೆಗೆ ಮತ್ತೊಂದು ಎಫ್ ಐ ಆರ್ ದಾಖಲಿಸುವುದು ಅನಿವಾರ್ಯವಾಗಿದೆ ಎನ್ನಲಾಗಿದೆ.

ABOUT THE AUTHOR

...view details