ಕರ್ನಾಟಕ

karnataka

ETV Bharat / state

ಕೆಎಎಸ್ ಅಧಿಕಾರಿ ಸುಧಾ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ : ಮತ್ತಷ್ಟು ಅಕ್ರಮ ಆಸ್ತಿ ಪತ್ತೆ!?

ಪ್ರತಿಯೊಂದು ಆಸ್ತಿಗಳ ಪಟ್ಟಿ ಮಾಡಿರುವ ಎಸಿಬಿ ಅಧಿಕಾರಿಗಳು, ಈ ‌ಮಾಹಿತಿಯನ್ನ ಇಡಿ, ಐಟಿ ಇಲಾಖೆಗಳಿಗೆ ನೀಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ..

ಕೆಎಎಸ್ ಅಧಿಕಾರಿ ಸುಧಾ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ
ಕೆಎಎಸ್ ಅಧಿಕಾರಿ ಸುಧಾ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ

By

Published : Nov 14, 2020, 9:27 AM IST

ಬೆಂಗಳೂರು :ಕೆಎಎಸ್ ಅಧಿಕಾರಿ ಸುಧಾ ಮನೆ ಮೇಲೆ ಎಸಿಬಿ ದಾಳಿ ಆದಾಗಿನಿಂದಲೂ ಶೋಧಕಾರ್ಯ ನಡೆಯುತ್ತಲೇ ಇದೆ. ಪರಿಶೀಲನೆ ವೇಳೆ ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗುತ್ತಲೇ ಇವೆ ಎನ್ನಲಾಗಿದೆ.

ಮನಿಲ್ಯಾಂಡ್ರಿಂಗ್, ಹವಾಲಾ, ಅದಾಯಕ್ಕಿಂತ ಹೆಚ್ಚಿನ ಆಸ್ತಿ, ತೆರಿಗೆ ವಂಚನೆ ಸೇರಿದಂತೆ ಸಾಕಷ್ಟು ಅಕ್ರಮ ಮಾಡಿರುವ ವಿಚಾರ ಬಯಲಾಗಿದೆಯೆಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರತಿಯೊಂದು ಆಸ್ತಿಗಳ ಪಟ್ಟಿ ಮಾಡಿರುವ ಎಸಿಬಿ ಅಧಿಕಾರಿಗಳು, ಈ ‌ಮಾಹಿತಿಯನ್ನ ಇಡಿ, ಐಟಿ ಇಲಾಖೆಗಳಿಗೆ ನೀಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸರ್ಕಾರದ ಜಮೀನಿನ ನಕಲಿ ಪತ್ರ ಮಾರಾಟ, ಬೇನಾಮಿ, ಅಕ್ರಮ ಆಸ್ತಿ, ಲಕ್ಷ ಲಕ್ಷ ಹಣ, ಆಸ್ತಿ ಪತ್ರಗಳ ಪರಿಶೀಲನೆಯಲ್ಲಿ ಪೊಲೀಸರು ನಿರತರಾಗಿದ್ದಾರಂತೆ.

For All Latest Updates

ABOUT THE AUTHOR

...view details