ಕರ್ನಾಟಕ

karnataka

ETV Bharat / state

ಕೆಸರು ಗದ್ದೆಯಾಗಿ ಮಾರ್ಪಟ್ಟ ಸಿಂಗೇನಹಳ್ಳಿ ಮಾರುಕಟ್ಟೆ..

ತಡರಾತ್ರಿಯಿಂದ ಸುರಿದ ಮಳೆಗೆ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಾಗಿ ಪರಿಣಮಿಸಿದ್ದು, ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮೂಲಸೌಕರ್ಯಗಳಿಲ್ಲದೆ ಮಾರುಕಟ್ಟೆ ಸೊರಗಿದೆ.

singhenahalli-market-which-has-become-sludge
ಸಿಂಗೇನಹಳ್ಳಿ ಮಾರುಕಟ್ಟೆ

By

Published : Apr 29, 2020, 1:49 PM IST

ಆನೇಕಲ್ :ಕೊರೊನಾ ವೈರಸ್​​ನಿಂದಾಗಿ ಕೃಷಿ-ವ್ಯಾಪಾರಿಗಳ ಜನದಟ್ಟಣೆ ತಡೆಯುವ ಸಲುವಾಗಿ ನಗರದ ಹೊರಭಾಗ ಸಿಂಗೇನಹಳ್ಳಿಗೆ ವರ್ಗಾಯಿಸಿರುವ ನಗರದ ಸಗಟು ಮಾರುಕಟ್ಟೆ ಈಗ ಕೆಸರು ಗದ್ದೆಯಾಗಿದೆ.

ತಡರಾತ್ರಿಯಿಂದ ಸುರಿದ ಮಳೆಗೆ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಾಗಿ ಪರಿಣಮಿಸಿದ್ದು, ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮೂಲಸೌಕರ್ಯಗಳಿಲ್ಲದೆ ಮಾರುಕಟ್ಟೆ ಸೊರಗಿದೆ.

ಸಿಂಗೇನಹಳ್ಳಿ ಮಾರುಕಟ್ಟೆ..

ತಾತ್ಕಾಲಿಕವಾಗಿ ಏರ್ಪಡಿಸಿರುವ ಮಾರುಕಟ್ಟೆ ಸುಧಾರಣೆಗೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್ ಅವರು ಸ್ಥಳಕ್ಕೆ ಭೇಟಿ ಕೊಟ್ಟರೂ ಪ್ರಯೋಜನವಾಗಿಲ್ಲ. ವಾಹನ ಸಂಚಾರ, ಸರುಕುಗಳ ಲೋಡಿಂಗ್, ಅನ್​​ಲೋಡಿಂಗ್ ಕಷ್ಟವಾಗಿದೆ.

ABOUT THE AUTHOR

...view details