ದೇವನಹಳ್ಳಿ: ಪಟ್ಟಣದ ದೇವಸ್ಥಾನದ ಪೂಜಾರಿಯ ಮಾವ 9 ವರ್ಷದ ಬಾಲಕಿ ಮೇಲೆ ಅತ್ಯಾಚಾವೆಸಗಿರುವ ಘಟನೆ ನಡೆದಿದೆ.
ಮುದುಕನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸಂತ್ರಸ್ತೆಗೆ ಚಿಕಿತ್ಸೆ.. ಮಾನಗೇಡಿ ಮುದಿ ಕಾಮಿ - Rape on a minor girl by old man
ಕಾಮುಕ ಮುದುಕನನ್ನು ವಶಕ್ಕೆ ಪಡೆದಿರುವ ದೇವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ..
ಅತ್ಯಾಚಾರ
ಅಪ್ರಾಪ್ತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 60 ವರ್ಷದ ಮುದುಕ ದೇವಸ್ಥಾನದ ಹಿಂಭಾಗಕ್ಕೆ ಬಾಲಕಿನ್ನು ಕರೆದ್ಯೊಯ್ದು ಈ ಕೃತ್ಯ ಎಸಗಿದ್ದಾನೆ.
ಕಾಮುಕ ಮುದುಕನನ್ನು ವಶಕ್ಕೆ ಪಡೆದಿರುವ ದೇವನಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.