ಕರ್ನಾಟಕ

karnataka

ETV Bharat / state

ಕೊರೊನಾ ಕರಿಛಾಯೆ; ಗ್ರಾಮದ ನಾಲ್ಕು ದಿಕ್ಕಿಗೂ ದಿಗ್ಬಂಧನ ಹಾಕಿದ ಯುವಕರು - doddaballapura corona news

ಕೊರೊನಾ ಕಬಂಧಬಾಹು ಹರಡುವ ಭೀತಿಯಿಂದ ಈ ಗ್ರಾಮದ ಯುವಕರು ಎಚ್ಚೆತ್ತುಕೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದ ಯುವಕರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ದಿಕ್ಕಿನ ರಸ್ತೆಗಳನ್ನು ಬಂದ್ ಮಾಡಿದ್ದಾರೆ.

doddaballapura corona updates
ಗ್ರಾಮದ ನಾಲ್ಕು ದಿಕ್ಕಿಗೂ ದಿಗ್ಬಂಧನ

By

Published : Mar 27, 2020, 2:38 PM IST

ದೊಡ್ಡಬಳ್ಳಾಪುರ : ಕೊರೊನಾ ವೈರಸ್​ ತಡೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದೆ. ಅದೇ ರೀತಿ ಈ ಗ್ರಾಮಸ್ಥರು ತಮ್ಮ ಗ್ರಾಮಗಳನ್ನ ಲಾಕ್ ಡೌನ್ ಮಾಡುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಗ್ರಾಮದ ನಾಲ್ಕು ದಿಕ್ಕಿಗೂ ದಿಗ್ಬಂಧನ ಹಾಕಿದ ಯುವಕರು
ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದ ಯುವಕರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ದಿಕ್ಕಿನ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಸ್ವಯಂ ದಿಗ್ಬಂಧನ ಹಾಕಿದ್ದಾರೆ. ನಾಲ್ಕು ದಿಕ್ಕಿನಿಂದಂಲೂ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳನ್ನು ಬಂದ್​ ಮಾಡಿದ್ದಾರೆ. ಈ ರಸ್ತೆಗಳಿಗೆ ಅಡ್ಡವಾಗಿ ಬೇಲಿ ಹಾಕಿ ಗ್ರಾಮದ ಹೊರಗಿನಿಂದ ಯಾರೂ ಬರದಂತೆ ಎಚ್ಚರ ವಹಿಸಿದ್ದಾರೆ.

ABOUT THE AUTHOR

...view details