ಕರ್ನಾಟಕ

karnataka

ETV Bharat / state

ಕೋವಿಡ್ ಭೀತಿ: ಬಾದಾಮಿ ಬನಶಂಕರಿ ದೇವಾಲಯಕ್ಕೆ ಭಕ್ತರಿಗೆ ನಿಷೇಧ

ಸಂಕ್ರಾಂತಿ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಆಗಮಿಸಿ ಐತಿಹಾಸಿಕ ಹೊಂಡದಲ್ಲಿ ಪುಣ್ಯಸ್ಥಾನ ಮಾಡುತ್ತಿದ್ದರು. ಆದರೆ, ಈ‌ ಬಾರಿ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ‌.

badami-banashankari
ಬಾದಾಮಿ ಬನಶಂಕರಿ ದೇವಾಲಯ

By

Published : Jan 14, 2022, 10:54 PM IST

ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆ ಹಾಗು ಧಾರ್ಮಿಕ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಾಲಯ ಕೊರೊನಾ ಕಾರಣಕ್ಕೆ ಬಿಕೋ ಎನ್ನುತ್ತಿದೆ. ಜನವರಿ 17 ರಂದು ನಡೆಯಲಿದ್ದ ಜಾತ್ರೆಯನ್ನೂ ನಿಷೇಧಿಸಲಾಗಿದೆ.


ಸಂಕ್ರಾಂತಿ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಆಗಮಿಸಿ ಐತಿಹಾಸಿಕ ಹೊಂಡದಲ್ಲಿ ಪುಣ್ಯಸ್ಥಾನ ಮಾಡುತ್ತಿದ್ದರು. ಆದರೆ, ಈ‌ ಬಾರಿ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ‌. ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಭಕ್ತರು ಬಂದರೂ ದೇವಾಲಯ ಪ್ರವೇಶಕ್ಕೆ ಅನುಮತಿ‌ ನೀಡುತ್ತಿಲ್ಲ.

ವೀಕೆಂಡ್ ಕರ್ಫ್ಯೂ ನಂತರ ಸೋಮವಾರವೇ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.

ಇದನ್ನೂಓದಿ:ಬೆಂಗಳೂರು: ಐಟಿಐ ಕಾರ್ಮಿಕರ ಪ್ರತಿಭಟನೆಗೆ ಸಾಥ್ ನೀಡಿದ ಮೇಧಾ ಪಾಟ್ಕರ್

For All Latest Updates

TAGGED:

ABOUT THE AUTHOR

...view details