ಟೋಕಿಯೊ :ಲಾಮಾಂಟ್ ಮಾರ್ಸೆಲ್ ಜೇಕಬ್ಸ್ ಪುರುಷರ ಒಲಿಂಪಿಕ್ 100 ಮೀಟರ್ ಓಟದಲ್ಲಿ ಗೆಲುವು ಸಾಧಿಸಿದ್ದಾರೆ. 9.8 ಸೆಕೆಂಡುಗಳಲ್ಲಿ ಗಡಿಯನ್ನು ದಾಟಿ ಮೊದಲ ಬಾರಿಗೆ ಇಟಲಿಗೆ ಚಿನ್ನವನ್ನು ತಂದುಕೊಟ್ಟಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ : 100 ಮೀ. ಓಟದ ಸ್ಪರ್ಧೆಯಲ್ಲಿ ಇಟಲಿಯ ಜೇಕಬ್ಸ್ಗೆ ಚಿನ್ನ - ಲಾಮಾಂಟ್ ಮಾರ್ಸೆಲ್ ಜೇಕಬ್ಸ್
ಜೇಕಬ್ಸ್ ಅಮೆರಿಕದ ಫ್ರೆಡ್ ಕೆರ್ಲಿ ಮತ್ತು ಕೆನಡಾದ ಆಂಡ್ರೆ ಡಿಗ್ರಾಸ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು, ನಿವೃತ್ತರಾಗಿರುವ ಉಸೇನ್ ಬೋಲ್ಟ್ ಅವರ ಉತ್ತಾರಾಧಿಕಾರಿಯಾಗಿದ್ದಾರೆ..
100 ಮೀ. ಓಟದ ಸ್ಫರ್ಧೆಯಲ್ಲಿ ಜೇಕಬ್ಸ್ಗೆ ಚಿನ್ನ
ಜೇಕಬ್ಸ್ ಅಮೆರಿಕದ ಫ್ರೆಡ್ ಕೆರ್ಲಿ ಮತ್ತು ಕೆನಡಾದ ಆಂಡ್ರೆ ಡಿಗ್ರಾಸ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು, ನಿವೃತ್ತರಾಗಿರುವ ಉಸೇನ್ ಬೋಲ್ಟ್ ಅವರ ಉತ್ತಾರಾಧಿಕಾರಿಯಾಗಿದ್ದಾರೆ.