ಶಾರ್ಜಾ :ವಿಶ್ವಕಪ್ ಟೂರ್ನಿಯ ಗ್ರೂಪ್ ಎ ಸೂಪರ್ 12 ಹಂತದ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಬಾಂಗ್ಲಾ ಪಡೆ 3 ರನ್ಗಳಿಂದ ಸೋಲುಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ ನಿಗದಿತ ಓವರ್ ಮುಕ್ತಾಯಕ್ಕೆ 142 ರನ್ಗಳಿಸಿತ್ತು.
ICC T20 ವಿಶ್ವಕಪ್ : ಬಾಂಗ್ಲಾ ವಿರುದ್ಧ 3 ರನ್ಗಳಿಂದ ರೋಚಕ ಜಯ ಕಂಡ ವಿಂಡೀಸ್ - ಬಾಂಗ್ಲಾದೇಶಕ್ಕೆ ಸಾಧಾರಣ ಗುರಿ
ವಿಂಡೀಸ್ ಪರ ರವಿ ರಾಂಪಾಲ್, ಜೇಸನ್ ಹೋಲ್ಡರ್, ರಸೆಲ್, ಹೊಸೈನ್, ಬ್ರಾವೋ ತಲಾ ಒಂದೊಂದು ವಿಕೆಟ್ ಪಡೆದರು. ಕೊನೆಯ ಓವರ್ನಲ್ಲಿ ರಸೆಲ್ ಉತ್ತಮ ಬೌಲಿಂಗ್ ಮಾಡಿ ತಂಡವನ್ನ ಗೆಲ್ಲಿಸಿಕೊಟ್ಟರು..
ICC T20 ವಿಶ್ವಕಪ್: ಬಾಂಗ್ಲಾ ವಿರುದ್ಧ 3 ರನ್ಗಳಿಂದ ರೋಚಕ ಜಯಕಂಡ ವಿಂಡೀಸ್
ಈ ಮೊತ್ತ ಬೆನ್ನತ್ತಿದ್ದ ಬಾಂಗ್ಲಾ ತಂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿತು. ಲಿಟನ್ ದಾಸ್ 44 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರರೂ ಸಹ ಹೆಚ್ಚು ರನ್ಗಳಿಸುವಲ್ಲಿ ವಿಫಲರಾದರು. ನಾಯಕ ಮಹಮದುಲ್ಲಾ 24 ಎಸೆತದಲ್ಲಿ 31 ರನ್ಗಳಿಸಿ ಔಟಾಗದೆ ಉಳಿದರೂ ಸಹ ತಂಡವನ್ನ ಗೆಲುವಿನತ್ತ ಕೊಂಡೊಯ್ಯಲು ವಿಫಲರಾದರು.
ವಿಂಡೀಸ್ ಪರ ರವಿ ರಾಂಪಾಲ್, ಜೇಸನ್ ಹೋಲ್ಡರ್, ರಸೆಲ್, ಹೊಸೈನ್, ಬ್ರಾವೋ ತಲಾ ಒಂದೊಂದು ವಿಕೆಟ್ ಪಡೆದರು. ಕೊನೆಯ ಓವರ್ನಲ್ಲಿ ರಸೆಲ್ ಉತ್ತಮ ಬೌಲಿಂಗ್ ಮಾಡಿ ತಂಡವನ್ನ ಗೆಲ್ಲಿಸಿಕೊಟ್ಟರು.