ಲಂಡನ್:ಜನವರಿಯ ವರ್ಗಾವಣೆ ಸಂದರ್ಭದಲ್ಲಿ ಆಟಗಾರರ ಸಂಖ್ಯೆಯನ್ನು ಕಡಿಮೆ ಮಾಡುವುದು ತಂಡದ ಆದ್ಯತೆಯಾಗಿದೆ ಎಂದು ಇಂಗ್ಲೆಂಡ್ ಫುಟ್ಬಾಲ್ ಕ್ಲಬ್ ಆರ್ಸೆನಲ್ ವ್ಯವಸ್ಥಾಪಕ ಮೈಕೆಲ್ ಆರ್ಟೆಟಾ ಹೇಳಿದ್ದಾರೆ.
ನಾವು ದೊಡ್ಡ ತಂಡವನ್ನು ಹೊಂದಿದ್ದೇವೆ ಎಂದು ನಮಗೆ ತಿಳಿದಿದೆ. ಈ ಬೇಸಿಗೆಯಲ್ಲಿ ಬಹಳಷ್ಟು ಸಂಗತಿಗಳು ಬದಲಾವಣೆಯಾಗಲಿವೆ ಎಂದು ಆರ್ಸೆನಲ್ ಬಾಸ್ ಆರ್ಟೆಟಾ ತಮ್ಮ ತಂಡದ ಪ್ರವಾಸಕ್ಕೆ ಮುಂಚಿತವಾಗಿ ಹೇಳಿದ್ದಾರೆ