ಕರ್ನಾಟಕ

karnataka

ETV Bharat / sports

ಬಾಂಗ್ಲಾ ವಿರುದ್ಧ ವಿರಾಟ್ ಭರ್ಜರಿ ಸೆಂಚುರಿ: ವಿಶ್ವ ಕ್ರಿಕೆಟ್​ನಲ್ಲಿ ಪಾಂಟಿಂಗ್​ ದಾಖಲೆ ಮುರಿದ ಕಿಂಗ್​ ಕೊಹ್ಲಿ - etv bharat kannada

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ವಿರಾಟ್​ ಕೊಹ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

virat-kohli-44th-100-run-in-odi-cricket
ಬಾಂಗ್ಲಾ ವಿರುದ್ಧ ವಿರಾಟ ಭರ್ಜರಿ ಸೆಂಚೂರಿ: ವಿಶ್ವ ಕ್ರಿಕೆಟ್​ನಲ್ಲಿ ಪಾಟಿಂಗ್​ ದಾಖಲೆ ಮುರಿದ ಕಿಂಗ್​ ಕೊಹ್ಲಿ

By

Published : Dec 10, 2022, 3:00 PM IST

Updated : Dec 10, 2022, 3:07 PM IST

ಚಿತ್ತಗಾಂಗ್​ (ಬಾಂಗ್ಲಾದೇಶ):ಬಾಂಗ್ಲಾದೇಶ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಏಕದಿನದಲ್ಲಿ ವಿರಾಟ್​ ಬಾರಿಸಿದ 44ನೇ ಶತಕವಾಗಿದ್ದರೆ, ಒಟ್ಟಾರೆ 72ನೇ ಸೆಂಚುರಿ ಆಗಿದೆ.

ಈ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್​ ದಾಖಲೆಯನ್ನು ಮುರಿದು, ಎರಡನೇ ಅತಿಹೆಚ್ಚು ಶತಕ ಬಾರಿಸಿದ ಆಟಗಾರನೆಂಬ ಖ್ಯಾತಿಗೆ ವಿರಾಟ್​ ಪಾತ್ರರಾಗಿದ್ದಾರೆ. ಸಚಿನ್​ ತೆಂಡ್ಕೂಲರ್​ ಎಲ್ಲ ವಿಭಾಗದಲ್ಲೂ ನೂರು ಶತಕಗಳನ್ನು ಬಾರಿಸಿದ ಏಕೈಕ ಆಟಗಾರರಾಗಿದ್ದಾರೆ.

Last Updated : Dec 10, 2022, 3:07 PM IST

ABOUT THE AUTHOR

...view details