ಕರ್ನಾಟಕ

karnataka

ETV Bharat / sports

ಐಪಿಎಲ್ ರಿಟೆನ್ಷನ್ : ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು, ಪಡೆದ ಹಣದ ಸಂಪೂರ್ಣ ವಿವರ ಇಲ್ಲಿದೆ

ಆರ್​ಸಿಬಿ ವಿರಾಟ್​ ಕೊಹ್ಲಿಯನ್ನು ಮೊದಲ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ 15 ಕೋಟಿ ರೂ ಪಡೆಯಲಿದ್ದಾರೆ.

IPL 2022 Retention
ಇಂಡಿಯನ್ ಪ್ರೀಮಿಯರ್ ಲೀಗ್​

By

Published : Nov 30, 2021, 9:47 PM IST

Updated : Nov 30, 2021, 10:26 PM IST

ಮುಂಬೈ:2022ರ ಆವೃತ್ತಿಯ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಗಳು ತಾವೂ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಲಿ ಚಾಂಪಿಯನ್​ ಚೆನ್ನೈಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್​ ತಂಡಗಳೂ 4 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು

ಆಟಗಾರನ ಹೆಸರು ಹಣ
ವಿರಾಟ್​ ಕೊಹ್ಲಿ 15 ಕೋಟಿ ರೂ
ಗ್ಲೇನ್ ಮ್ಯಾಕ್ಸ್​ವೆಲ್ 11 ಕೋಟಿ ರೂ
ಮೊಹಮ್ಮದ್ ಸಿರಾಜ್​ 07 ಕೋಟಿ ರೂ

ಮುಂಬೈ ಇಂಡಿಯನ್ಸ್​

ಆಟಹಾರರ ಹೆಸರು ಹಣ
ರೋಹಿತ್ ಶರ್ಮಾ 16 ಕೋಟಿ ರೂ
ಜಸ್ಪ್ರೀತ್ ಬುಮ್ರಾ 12 ಕೋಟಿ ರೂ
ಸೂರ್ಯಕುಮಾರ್ ಯಾದವ್​ 8 ಕೋಟಿ ರೂ
ಕೀರನ್ ಪೊಲಾರ್ಡ್ ​6 ಕೋಟಿ ರೂ

ಪಂಜಾಬ್ ಕಿಂಗ್ಸ್​

ಆಟಹಾರರ ಹೆಸರು ಹಣ
ಮಯಾಂಕ್ ಅಗರ್ವಾಲ್ 12 ಕೋಟಿ ರೂ
ಅರ್ಶದೀಪ್ ಸಿಂಗ್ 04 ಕೋಟಿ ರೂ

ಸನ್​ರೈಸರ್ಸ್​ ಹೈದರಾಬಾದ್​

ಆಟಹಾರರ ಹೆಸರು ಹಣ
ಕೇನ್ ವಿಲಿಯಮ್ಸನ್ 14 ಕೋಟಿ ರೂ
ಅಬ್ದುಲ್ ಸಮದ್​ 4 ಕೋಟಿ ರೂ
ಉಮ್ರಾನ್ ಮಲಿಕ್ 4 ಕೋಟಿ ರೂ

ಚೆನ್ನೈ ಸೂಪರ್ ಕಿಂಗ್ಸ್

ಆಟಹಾರರ ಹೆಸರು ಹಣ
ರವೀಂದ್ರ ಜಡೇಜಾ 16 ಕೋಟಿ ರೂ
ಮಹೇಂದ್ರ ಸಿಂಗ್ ಧೋನಿ 12 ಕೋಟಿ ರೂ
ಮೊಯೀನ್ ಅಲಿ 8 ಕೋಟಿ ರೂ
ರುತುರಾಜ್ ಗಾಯಕ್ವಾಡ್ 6 ಕೋಟಿ ರೂ

ಡೆಲ್ಲಿ ಕ್ಯಾಪಿಟಲ್ಸ್​

ಆಟಹಾರರ ಹೆಸರು ಹಣ
ರಿಷಭ್ ಪಂತ್ 16 ಕೋಟಿ ರೂ
ಅಕ್ಷರ್ ಪಟೇಲ್ 9 ಕೋಟಿ ರೂ
ಪೃಥ್ವಿ ಶಾ 7.5 ಕೋಟಿ ರೂ
ಎನ್ರಿಚ್ ನಾರ್ಕಿಯಾ 6.5 ಕೋಟಿ ರೂ

ರಾಜಸ್ಥಾನ್ ರಾಯಲ್ಸ್

ಆಟಹಾರರ ಹೆಸರು ಹಣ
ಸಂಜು ಸಾಮ್ಸನ್ 14 ಕೋಟಿ ರೂ
ಜೋಶ್ ಬಟ್ಲರ್​ 10 ಕೋಟಿ ರೂ
ಯಶಸ್ವಿ ಜೈಸ್ವಾಲ್ 4 ಕೋಟಿ ರೂ

ಕೋಲ್ಕತ್ತಾ ನೈಟ್​ರೈಡರ್ಸ್

ಆಟಹಾರರ ಹೆಸರು ಹಣ
ಆ್ಯಂಡ್ರೆ ರಸೆಲ್ 12 ಕೋಟಿ ರೂ
ವೆಂಕಟೇಶ್ ಅಯ್ಯರ್ 8 ಕೋಟಿ ರೂ
ವರುಣ್ ಚಕ್ರವರ್ತಿ 8 ಕೋಟಿ ರೂ
ಸುನಿಲ್ ನರೈನ್ 6ಕೋಟಿ ರೂ
Last Updated : Nov 30, 2021, 10:26 PM IST

ABOUT THE AUTHOR

...view details