ಮುಂಬೈ : ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಂನಲ್ಲಿ ರಣವೀರ್ ಸಿಂಗ್ಗೆ ಮುತ್ತಿಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದು ಅದಕ್ಕೆ "ವಿಶ್ವದ ಅತ್ಯಂತ ಸ್ಕ್ವಿಷಬಲ್ ಮುಖ" ಎಂದು ಶಿರ್ಷಿಕೆ ನೀಡಿದ್ದಾರೆ.
ದೀಪಿಕಾ ಬೂಮ್ರಾಂಗ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ರಣವೀರ್ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ. ನಟ ರಣವೀರ್ ಕಪ್ಪು ಬಣ್ಣದ ಉಡುಪು ಧರಿಸಿದ್ದರೆ, ದೀಪಿಕಾ ಬಿಳಿ ಬಣ್ಣದ ಟಾಪ್ ಧರಿಸಿದ್ದಾರೆ.