ಈ ಚಿತ್ರದಲ್ಲಿ ಮೇನ್ ಐಕಾನ್ನಂತೆ ಮಿಂಚಿದವರು ಇದೇ ಹಾಟ್ ಬ್ಯೂಟಿ ಪಾಯಲ್. ಪಂಜಾಬಿನ ಈ ಮೋಹಕ ಚೆಲುವೆ ಬೋಲ್ಡ್ ನಟನೆ ಮೂಲಕ ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗ್ಬಿಟ್ರು. ತೆರೆ ಮೇಲೆ ಚಿತ್ರ ನೋಡಿ ಬಂದ ಹುಡುಗರೆಲ್ಲ ಪಾಯಲ್ನ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ಇಣುಕಿ ಹಳೆಯ ಫೋಟೋಗಳನ್ನು ನೋಡಿ ಖುಷಿ ಪಟ್ರು. ಅದರ ಜತೆಗೆ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡೋದನ್ನ ಮಾತ್ರ ಮರೆಯಲಿಲ್ಲ.
ಪಾಯಲ್ ಕೂಡಾ ಅಷ್ಟೇ ತನ್ನ ಅಭಿಮಾನಿಗಳಿಗೆ ಎಂದೂ ನಿರಾಸೆ ಮಾಡಿದವರಲ್ಲ. ಆಗಾಗ ತಮ್ಮ ಒಂದೊಂದು ಅರೆಬರೆ ಬಟ್ಟೆಯ ಪಟಗಳನ್ನು ಇನ್ಸ್ಟಾಗ್ರಾಂನಲ್ಲಿ ಚೆಲ್ಲುವ ಮೂಲಕ ಫಾಲೋವರ್ಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದಾರೆ.