ಬಿಟೌನ್ ನಟಿ ವಿದ್ಯಾ ಬಾಲನ್ ಲಂಡನ್ನ ಇಂಪೀರಿಯಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಯೂತ್ ಐಕಾನ್' ಪ್ರಶಸ್ತಿ ಪಡೆದಿದ್ದಾರೆ.
ವಿದ್ಯಾ ಬಾಲನ್ ಸದ್ಯ 'ಶಕುಂತಲಾ ದೇವಿ ಹ್ಯೂಮನ್ ಕಂಪ್ಯೂಟರ್' ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಬಿಟೌನ್ ನಟಿ ವಿದ್ಯಾ ಬಾಲನ್ ಲಂಡನ್ನ ಇಂಪೀರಿಯಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಯೂತ್ ಐಕಾನ್' ಪ್ರಶಸ್ತಿ ಪಡೆದಿದ್ದಾರೆ.
ವಿದ್ಯಾ ಬಾಲನ್ ಸದ್ಯ 'ಶಕುಂತಲಾ ದೇವಿ ಹ್ಯೂಮನ್ ಕಂಪ್ಯೂಟರ್' ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಲಂಡನ್ನ ಇಂಪೀರಿಯಲ್ ಕಾಲೇಜಿನ ವಿದ್ಯಾರ್ಥಿಗಳ ಜೊತೆ 'ದ ಡರ್ಟಿ ಪಿಕ್ಚರ್' ನಟಿ ಸಂವಾದ ನಡೆಸಿದ್ದು, ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ
ನನ್ನ ಜೀವನದಲ್ಲಿ ಮೊದಲ ಬಾರಿ ಯೂತ್ ಐಕಾನ್ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳುತ್ತಾ ನಟಿ ಇಂಪೀರಿಯಲ್ ಕಾಲೇಜಿಗೆ ಧನ್ಯವಾದ ತಿಳಸಿದ್ದಾರೆ.