ಪಡ್ಡೆ ಹುಡುಗರ ಎದೆಬಡಿತ ಏರಿಸಿದ ಮೋಹಕ ಸುಂದರಿಯ ಮೈಮಾಟ: ಈಕೆ 'ಬ್ಯೂಟಿಫುಲ್ ದಾಸ್' - ಬಾಲಿವುಡ್
ಟಾಲಿವುಡ್, ಬಾಲಿವುಡ್ನಲ್ಲಿ ತಮ್ಮ ಮಾದಕ ಅಭಿನಯದಿಂದಲೇ ಸುದ್ದಿಯಾಗಿರುವ ಶ್ರದ್ಧಾ ದಾಸ್ ಕೆಲವು ದಿನಗಳಿಂದ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ಎದೆಬಡಿತ ಏರಿಸಿದ್ದಾರೆ.
ಶ್ರದ್ಧಾ ದಾಸ್
ಬೆಂಗಳೂರು:ಸ್ಯಾಂಡಲ್ವುಡ್, ಟಾಲಿವುಡ್, ಬಾಲಿವುಡ್ನಲ್ಲಿ ಸಿನಿಮಾಗಳಲ್ಲಿ ನಟಿಸಿರುವ ಮುಂಬೈ ಮೂಲದ ಬೆಡಗಿ ಶ್ರದ್ಧಾ ದಾಸ್ ತಮ್ಮ ಮಾದಕ ನೋಟದಿಂದಲೇ ಹೆಸರು ಮಾಡಿದವರು. ಸ್ಯಾಂಡಲ್ವುಡ್ನ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರದ್ಧಾ ಬಿಡುಗಡೆಯಾಗಬೇಕಿರುವ ಕೋಟಿಗೊಬ್ಬ-3 ಕಿಚ್ಚ ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದು ಕೆಲದಿನಗಳಿಂದ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾದಕ ಫೋಟೋಗಳನ್ನು ಹಾಕಿ ಸುದ್ದಿಯಾಗುತ್ತಿದ್ದಾರೆ.