'ಅತ್ರಂಗಿ ರೇ' ಬಿಡುಗಡೆ ಸಂಭ್ರಮದಲ್ಲಿರುವ ಸಾರಾ ಅಲಿ ಖಾನ್ ಸದ್ಯ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಸಾಂಗ್ ಒಂದು ರಿಲೀಸ್ ಆಗಿದ್ದು, ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್ ಮ್ಯೂಸಿಕ್ ಮೋಡಿಗೆ ಸಾರಾ ಸ್ಟೇಪ್ಸ್ ಹಾಕಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ.
'ಅತ್ರಂಗಿ ರೇ' ಪ್ರಮೋಷನ್ನಲ್ಲಿ ಸಾರಾ ಬ್ಯುಸಿ: ಅಕ್ಕಿ, ಧನುಷ್ ಬಗ್ಗೆ ಗ್ಲಾಮರ್ ಗೊಂಬೆ ಏನ್ ಹೇಳಿದ್ರು ಗೊತ್ತಾ..! - ಅತ್ರಂಗಿ ರೇ ಸಿನಿಮಾ
ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ತಮಿಳು ನಟ ಧನುಷ್ ಅಭಿನಯದ ಅತ್ರಂಗಿ ರೇ ಸಿನಿಮಾದಲ್ಲಿ ಸಾರಾ ಇಬ್ಬರೂ ನಟರಿಗೆ ಜೋಡಿಯಾಗಿ ತರೆಮೆಲೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಸೊಲೊ ಸಾಂಗ್ಗೆ ಸಾರಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಚಿತ್ರದ ಪ್ರಮೋಷನ್ ಮಾಡುತ್ತಿರುವ ಸಾರಾ, ಅಕ್ಷಯ್ ಕುಮಾರ್ ನಾರ್ಥ್ ತಲೈವಾ ಮತ್ತು ಧನುಷ್ ಸೌಥ್ ತಲೈವಾ ಎಂದು ಹೇಳಿದ್ದಾರೆ. ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ತಮಿಳು ನಟ ಧನುಷ್ ಅಭಿನಯದ ಅತ್ರಂಗಿ ರೇ ಸಿನಿಮಾದಲ್ಲಿ ಸಾರಾ ಇಬ್ಬರೂ ನಟರಿಗೆ ಜೋಡಿಯಾಗಿ ತರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಅರೇ ಇಬ್ಬರು ನಟರಿಗೆ ಒಬ್ಬಳು ಹಿರೋಯಿನ್ ..! ಎಂದು ಫ್ಯಾನ್ಸ್ ಆಚ್ಚರಿ ಪಡುವಂತೆ ಮಾಡಿದ್ದು, ಅಸಲಿ ಸತ್ಯ ಗೊತ್ತಾಗ್ಬೇಕು ಅಂದರೆ ಸಿನಿಮಾ ನೋಡಲೇಬೇಕು. ಸದ್ಯ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಸೊಲೊ ಸಾಂಗ್ಗೆ ಸಾರಾ ಸಖತ್ ಸ್ಟೆಪ್ ಹಾಕಿದ್ದಾರೆ.