ಹಿಂದಿಯಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ದೇಶದ ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ರಿಯಾಲಿಟಿ ಶೋವನ್ನು ಬಾಲಿವುಡ್‌ನ ಸಲ್ಲು ಬಾಯ್ ನಿರೂಪಣೆ ಮಾಡುತ್ತಾರೆ ಎಂಬುದು ಗೊತ್ತಿರುವ ಸಂಗತಿ. ಇದೀಗ ಹಿಂದಿಯಲ್ಲಿ ಬರುತ್ತಿರುವ ಬಿಗ್ ಬಾಸ್ 13ನೇ ಆವೃತ್ತಿಯದ್ದು. ಈ ಶೋ ಇದೇ ಅಂದರೆ ಸೆ.29ರಿಂದ ಕಲರ್ಸ್ ಚಾನೆಲ್ನಲ್ಲಿ ಮೂಡಿ ಬರುತ್ತಿದೆ.
ಬಾಣಸಿಗನಾದ ಸಲ್ಲು ಬಾಯ್.. ಪ್ರೇಕ್ಷಕರಿಗೆ ಭರ್ಜರಿ ಭೋಜನ.. - ಸಲ್ಮಾನ್ ಖಾನ್ ಬಿಗ್ ಬಾಸ್
ಹಿಂದಿಯಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ದೇಶದ ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ರಿಯಾಲಿಟಿ ಶೋವನ್ನು ಬಾಲಿವುಡ್‌ನ ಸಲ್ಲು ಬಾಯ್ ನಿರೂಪಣೆ ಮಾಡುತ್ತಾರೆ ಎಂಬುದು ಗೊತ್ತಿರುವ ಸಂಗತಿ. ವಿಶೇಷ ಅಂದ್ರೆ ಈ ಕಾರ್ಯಕ್ರಮದ ಪ್ರೋಮೋ ಒಂದು ಬಿಡುಗಡೆಯಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಬಾಣಸಿಗನಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಶೋನಲ್ಲಿ ಫಿನಾಲೆ ನಾಲ್ಕು ವಾರಗಳ ನಂತರ ಬರಲಿದೆಯಂತೆ.
ಬಾಣಸಿಗನಾದ ಸಲ್ಲು ಬಾಯ್: ಯಾಕೆ ಗೊತ್ತಾ..?
ವಿಶೇಷ ಅಂದ್ರೆ ಈ ಕಾರ್ಯಕ್ರಮದ ಪ್ರೋಮೋ ಒಂದು ಬಿಡುಗಡೆಯಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಬಾಣಸಿಗನಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷತೆ ಏನಂದ್ರೆ ಈ ಬಾರಿಯ ಶೋನಲ್ಲಿ ಫಿನಾಲೆ ನಾಲ್ಕು ವಾರಗಳ ನಂತರ ಬರಲಿದೆಯಂತೆ. ಹಿಂದಿಯ ಬಿಗ್ ಬಾಸ್ ಶೋ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.