ಕರ್ನಾಟಕ

karnataka

ETV Bharat / sitara

ದರ್ಶನ್​, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್​ವುಡ್​ ​ಸ್ಟಾರ್ಸ್​ ಸಮ್ಮುಖದಲ್ಲಿ ಐರಾ ಬರ್ತಡೇ - ಐರಾ ಬರ್ತಡೇ ಪಾರ್ಟಿ

ಯಶ್-ರಾಧಿಕಾ ಸೋಮವಾರ ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಕನ್ನಡ ಚಿತ್ರರಂಗದ ನಟ ನಟಿಯರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಣೆ ಮಾಡಿದ್ದಾರೆ.

Ayra birthday with sandalwood stars
Ayra birthday with sandalwood stars

By

Published : Dec 3, 2019, 5:06 AM IST

ಕನ್ನಡ ಚಿತ್ರರಂಗದಲ್ಲಿ ಮಿಸ್ಟರ್​ ಅಂಡ್​ ಮಿಸ್ಸಸ್​ ರಾಮಾಚಾರಿಯ ಮುದ್ದಿನ ಮಗಳು ಐರಾ ಬರ್ತಡೇ ಬಹಳ ಅದ್ದೂರಿಯಿಂದ ನಡೆದಿದೆ.

ಯಶ್-ರಾಧಿಕಾ ಸೋಮವಾರ ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಕನ್ನಡ ಚಿತ್ರರಂಗದ ನಟ ನಟಿಯರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಣೆ ಮಾಡಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಬೃಹದಾಕಾರದ ಕೇಕ್ ಅನ್ನು ಐರಾ ಕೈಯ್ಯಲ್ಲಿ ಕಟ್ ಮಾಡಿಸುವ ಮೂಲಕ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಸ್ಯಾಂಡಲ್ ವುಡ್ ಸ್ಟಾರ್​ಗಳಿಗೆ ಭರ್ಜರಿ ಔತಣ ಕೊಟ್ಟಿದ್ದಾರೆ.

ಐರಾ ಬರ್ತಡೇ ಕೇಕ್​
ಐರಾ ಬರ್ತಡೇ ಸೆಲೆಬ್ರೇಷನ್​

ಇನ್ನೂ ಈ ಪಾರ್ಟಿಗೆ ಚಾಲೆಂಜಿಗ್ ಸ್ಟಾರ್ ದರ್ಶನ್, ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್​ ಅಂಬರೀಶ್, ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ, ಭಾರತಿ ವಿಷ್ಣುವರ್ಧನ್, ಸ್ಮಾಲ್ ಸ್ಕ್ರೀನ್ ಸ್ಟಾರ್ ಆರ್ಯವರ್ಧನ್ ಅಲಿಯಾಸ್ ಅನಿರುದ್​ ಸೇರಿದಂತೆ ಬಹುತೇಕ ಚಿತ್ರರಂಗದ ಗಣ್ಯರು ಭಾಗವಹಿಸಿ ಐರಾ ಹುಟ್ಟು ಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸಿದರು.

ಐರಾ ಬರ್ತಡೇ ಕೇಕ್​

ABOUT THE AUTHOR

...view details