ಕರ್ನಾಟಕ

karnataka

ETV Bharat / sitara

ಮಾಜಿ ಪ್ರಿಯಕರನನ್ನು ಬಿಗಿದಪ್ಪಿ, ಕಿಸ್ ಮಾಡಿದ ನಟಿ ಜಾನ್ಹವಿ ಕಪೂರ್​​: Video - ಮಾಜಿ ಪ್ರಿಯಕರನನ್ನು ಅಪ್ಪಿ, ಕಿಸ್ ಮಾಡಿದ ನಟಿ ಜಾನ್ಹವಿ ಕಪೂರ್

ಬಾಲಿವುಡ್ ನಟಿ ಜಾನ್ಹವಿ ಕಪೂರ್ ತಮ್ಮ ಮಾಜಿ ಪ್ರಿಯಕರನನ್ನು ಅಪ್ಪಿ, ಚುಂಬಿಸಿದ್ದಾರೆ. ಸದ್ಯ ಜಾಲತಾಣಗಳಲ್ಲಿ ಫೋಟೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.

ಜಾನ್ಹವಿ ಕಪೂರ್
ಜಾನ್ಹವಿ ಕಪೂರ್

By

Published : Sep 21, 2021, 9:15 AM IST

ಬಾಲಿವುಡ್ ನಟಿ ಜಾನ್ಹವಿ ಕಪೂರ್ (Janhvi Kapoor) ತನ್ನ ಸಹೋದರಿ ಹಾಗೂ ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ, ಆಕೆ ತನ್ನ ಮಾಜಿ ಪ್ರಿಯಕರ(ex-rumoured boyfriend)ನೊಂದಿಗೆ ಮೋಜು ಮಸ್ತಿ ಮಾಡಿದ್ದಾಳೆ. ಅಲ್ಲದೇ, ಆತನನ್ನು ಅಪ್ಪಿ, ಕಿಸ್ ಮಾಡಿದ್ದಾಳೆ.

ಮಾಜಿ ಪ್ರಿಯಕರನನ್ನು ಬಿಗಿದಪ್ಪಿ, ಕಿಸ್ ಮಾಡಿದ ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್​, ಈ ಫೋಟೋಗಳನ್ನು ಇನ್​ಸ್ಟಾಗೆ ಅಪ್ಲೋಡ್ ಮಾಡಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕೆಲ ದಿನಗಳ ಹಿಂದೆ ಆಕೆ ಇಶಾನ್​ ಖಟ್ಟರ್​​ನಿಂದ ದೂರಾವಾಗಿದ್ರು, ಈಗ ಆತನೊಂದಿಗೇ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ವದಂತಿಗಳು ಸಹ ಹಬ್ಬಿವೆ.

ಇದನ್ನೂ ಓದಿ: Video: ತಮ್ಮ ಉಡುಪಿನ ಕಾರಣಕ್ಕಾಗಿಯೇ ಟ್ರೋಲ್​​​​ಗೊಳಗಾದ ಬಿಗ್​ಬಾಸ್​​ ಸ್ಪರ್ಧಿ !

ಸದ್ಯ ಜಾನ್ಹವಿ ಆನಂದ್ ಎಲ್ ರಾಯ್ ಅವರ ಕಲರ್ ಯೆಲ್ಲೋ ಪ್ರೊಡಕ್ಷನ್ಸ್ ನಿರ್ಮಿಸಿರುವ ಗುಡ್ ಲಕ್ ಜೆರ್ರಿ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.

ABOUT THE AUTHOR

...view details