ಕರ್ನಾಟಕ

karnataka

ETV Bharat / sitara

ಪ್ರೀತಿ ಮುಂದೆ ಯಾವುದೇ ಧರ್ಮ ‌ಇಲ್ಲ ಎಂದ ನಿರ್ದೇಶಕ ಪ್ರೇಮ್​... - , Director Prem movies

ಪ್ರೀತಿ ಮುಂದೆ ಯಾವುದೇ ಧರ್ಮ ‌ಇಲ್ಲ ಎಂದು ನಿರ್ದೇಶಕ ಪ್ರೇಮ್​ ದಾವಣಗೆರೆಯಲ್ಲಿ ಹೇಳಿದ್ದಾರೆ.

no religion front of love, no religion front of love says Director Prem, Director Prem news, Director Prem movies, ಪ್ರೀತಿ ಮುಂದೆ ಯಾವುದೇ ಧರ್ಮ ‌ಇಲ್ಲ, ಪ್ರೀತಿ ಮುಂದೆ ಯಾವುದೇ ಧರ್ಮ ‌ಇಲ್ಲ ಎಂದ ನಿರ್ದೇಶಕ ಪ್ರೇಮ್​, ನಿರ್ದೇಶಕ ಪ್ರೇಮ್​ ಸುದ್ದಿ, ನಿರ್ದೇಶಕ ಪ್ರೇಮ್​ ಚಿತ್ರಗಳು,
ಪ್ರೀತಿ ಮುಂದೆ ಯಾವುದೇ ಧರ್ಮ ‌ಇಲ್ಲ ಎಂದ ನಿರ್ದೇಶಕ ಪ್ರೇಮ್

By

Published : Feb 15, 2022, 5:26 AM IST

ದಾವಣಗೆರೆ: ಪ್ರೀತಿ ಮುಂದೆ ಯಾವುದೇ ಧರ್ಮ ‌ಇಲ್ಲ, ಯಾರು ಇಲ್ಲ ಎಂದು ಜೋಗಿ ಪ್ರೇಮ್ ಖ್ಯಾತಿಯ ನಿರ್ದೇಶಕ, ನಟ ಪ್ರೇಮ್ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು.

ನಗರದಲ್ಲಿ ಏಕ್ ಲವ್ ಯಾ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಮುಗಿಸಿದ ಬಳಿಕ ಮಾತನಾಡಿದ ಅವರು, ನಾನು ಕೂಡ ಇದರ ಬಗ್ಗೆ ಟ್ವೀಟ್ ಮಾಡಿದ್ದೇನೆ. ಇದು ಅವರರವರ ವೈಯಕ್ತಿಕವಾಗಿ ಬಿಟ್ಟಿರುವ ವಿಚಾರ, ಈಗ ಹಿಜಾಬ್ ಹಾಗು ಕೇಸರಿ ಶಾಲು ಧರಿಸುವ ವಿವಾದ ಹೈಕೋರ್ಟ್​ನಲ್ಲಿದೆ. ಅದರ ಬಗ್ಗೆ ಚರ್ಚೆ ಮಾಡುವುದು ತಪ್ಪು. ಕೋರ್ಟ್ ತೀರ್ಮಾನವನ್ನು ಕಾದು ನೋಡೋಣ ಎಂದು ಹಿಜಾಬ್ ಹಾಗು ಕೇಸರಿ ಶಾಲು ವಿವಾದ ಕುರಿತು ನಿರ್ದೇಶಕಕ ಸಾಕಷ್ಟು ಬೇಸರ ವ್ಯಕ್ತಪಡಿಸಿದರು.

ಓದಿ:ಪ್ರೀತಿಸಿ ಮದುವೆಯಾದ ಜೋಡಿಹಕ್ಕಿಗಳಿಗೆ ಜೀವ ಬೆದರಿಕೆ: ರಕ್ಷಣೆಗಾಗಿ ಕೇಂದ್ರದ ಮೊರೆ ಹೋದ ದಂಪತಿ

ಜಾಸ್ತಿ ಹಣ ಖರ್ಚಿ ಮಾಡಿದ್ದೇನೆ ಬಂದು ಪಿಕ್ಚರ್ ನೋಡಿ. ನನ್ನ‌ ಸ್ವೀಕರಿಸಿದ್ದೀರ, ಇದೀಗ ನನ್ನ ತಮ್ಮ ಏಕ್ ಲವ್ ಯಾ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾನೆ. ಅವನನ್ನು ಸ್ವೀಕರಿಸಿ ಎಂದು ನಟಿ ಹಾಗು ನಿರ್ಮಾಪಕಿ ರಕ್ಷಿತ ಅಭಿಮಾನಿ ಪ್ರಭುಗಳಿಗೆ ಮನವಿ ಮಾಡಿಕೊಂಡರು.

ABOUT THE AUTHOR

...view details