ಕರ್ನಾಟಕ

karnataka

ETV Bharat / sitara

ಫ್ಯಾಷನ್ ಶೋನಲ್ಲಿ ರ್‍ಯಾಂಪ್​ ಮೇಲೆ ಹೆಜ್ಜೆ ಹಾಕಿದ ಧನಂಜಯ್​​, ಶ್ರೀಲೀಲಾ

ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಸ್ಯಾಂಡಲ್ ವುಡ್ ನಟರಾದ ಡಾಲಿ ಧನಂಜಯ್, ಶ್ರೀಲೀಲಾ, ನಿರ್ದೇಶಕರಾದ ಭರ್ಜರಿ ಚೇತನ್ ,ಅಯೋಗ್ಯ ಖ್ಯಾತಿಯ ಮಹೇಶ್ , ನಿರ್ಮಾಪಕರಾದ ಸೂರಪ್ಪ ಬಾಬು ಹಾಗೂ ರಮೇಶ್ ಯಾದವ್ ಭಾಗವಹಿಸಿದ್ದರು.

Dhananjay ramp walk in Fashion show
ಫ್ಯಾಷನ್ ಶೋನಲ್ಲಿ ರ್‍ಯಾಂಪ್​ ಮೇಲೆ ಹೆಜ್ಜೆ ಹಾಕಿದ ಧನಂಜಯ್​​, ಶ್ರೀಲೀಲಾ

By

Published : Dec 16, 2019, 11:59 PM IST

ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಸಿಲಿಕಾನ್​ ಸಿಟಿಯಲ್ಲಿ ಇಯರ್ ಎಂಡ್​​​​​​​​​​​ನಲ್ಲಿ ಕಲರ್ ಪುಲ್ ಫ್ಯಾಷನ್ ಶೋಗಳು ಆಯೋಜನೆಯಾಗುತ್ತಿದೆ. ಈ ಹಿನ್ನಲೆ 'ಫೇಸ್ ಆಪ್ ಸೆಲಬ್ರಿಟಿ ಫ್ಯಾಷನ್ ಶೋ' ಕೂಡಾ ಏರ್ಪಡಿಸಲಾಗಿತ್ತು.

ಫ್ಯಾಷನ್ ಶೋನಲ್ಲಿ ರ್‍ಯಾಂಪ್​ ಮೇಲೆ ಹೆಜ್ಜೆ ಹಾಕಿದ ಧನಂಜಯ್​​, ಶ್ರೀಲೀಲಾ

ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಸ್ಯಾಂಡಲ್ ವುಡ್ ನಟರಾದ ಡಾಲಿ ಧನಂಜಯ್, ಶ್ರೀಲೀಲಾ, ನಿರ್ದೇಶಕರಾದ ಭರ್ಜರಿ ಚೇತನ್ ,ಅಯೋಗ್ಯ ಖ್ಯಾತಿಯ ಮಹೇಶ್ , ನಿರ್ಮಾಪಕರಾದ ಸೂರಪ್ಪ ಬಾಬು ಹಾಗೂ ರಮೇಶ್ ಯಾದವ್ ಭಾಗವಹಿಸಿದ್ದರು. ಜೊತೆಗೆ ಮಾಡೆಲ್​​ಗಳು ಕೂಡಾ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದರು. ಇವರೊಂದಿಗೆ ಮಕ್ಕಳು ಹಾಗೂ ಗೃಹಿಣಿಯರು ಕೂಡಾ ವೇದಿಕೆ ಮೇಲೆ ಸೊಂಟ ಬಳುಕಿಸಿ ಕ್ಯಾಟ ವಾಕ್ ಮಾಡಿದರು. ಕೊನೆಗೆ ಒತ್ತಾಯದ ಮೇರೆಗೆ ಧನಂಜಯ್, ಶ್ರೀಲೀಲಾ, ಚೇತನ್ ಹಾಗೂ ಮಹೇಶ್ ಕೂಡಾ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದರು.

ABOUT THE AUTHOR

...view details