ಕರ್ನಾಟಕ

karnataka

ETV Bharat / sitara

ಮುಂಬೈನಲ್ಲಿ ಸೆಲೆಬ್ರಿಟಿಗಳ ತಿರುಗಾಟ: ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ!

ಲಾಕ್​ಡೌನ್​ ನಂತರ ಇದೀಗ ಬಾಲಿವುಡ್​ ತಾರೆಗಳು ಮನೆಯಿಂದ ಹೊರಗೆ ಕಾಲಿಡುತ್ತಿದ್ದು, ಅವರ ಫೋಟೋಗಳನ್ನು ಪಾಪರಾಜಿಗಳು ಕ್ಲಿಕ್ಕಿಸಿದ್ದಾರೆ.

By

Published : Feb 16, 2021, 12:52 PM IST

taapsee pannu
ಮುಂಬೈನಲ್ಲಿ ಸೆಲೆಬ್ರಿಟಿಗಳ ತಿರುಗಾಟ

ಮುಂಬೈ: ಬಾಲಿವುಡ್​ ಎವರ್​ ಗ್ರೀನ್​ ಹಿರೋ ಅನಿಲ್ ಕಪೂರ್​ ಕ್ಯಾಶುಯಲ್ ಉಡುಪಿನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ನ್ಯೂ ಹೇರ್​ ಸ್ಟೈಲ್​ ಎಲ್ಲರ ಗಮನ ಸೆಳೆದಿದೆ. ಅವರ ಏರ್​ಪೋರ್ಟ್ ಲುಕ್​ ಅನ್ನು ಪ್ಯಾಪರಾಜಿಗಳು ಸೆರೆಹಿಡಿದಿದ್ದಾರೆ. ರಣಬೀರ್​ ಕಪೂರ್​ ಕೂಡ ಮುಂಬೈನಲ್ಲಿ ಸುತ್ತಾಡುತ್ತಿದ್ದು, ಅವರು ಕಾರಿನೊಳಗೆ ಕೂತು ಫೋಟೋಗೆ ಪೋಸ್​ ನೀಡಿದ್ದಾರೆ.

ಮುಂಬೈನಲ್ಲಿ ಸೆಲೆಬ್ರಿಟಿಗಳ ತಿರುಗಾಟ

ಬಾಲಿವುಡ್ ದಿವಾ ಮೌನಿ ರಾಯ್ ಅಂಧೇರಿಯ ಧರ್ಮ ಕಚೇರಿಯಿಂದ ಹೊರಗೆ ಬರುವಾಗ ಕ್ಯಾಮೆರಾಮನ್​ಗಳಿಗೆ ಪೋಸ್​ ನೀಡಿದ್ದು, ಅವರ ಕೊಲ್ಲುವ ನೋಟದಿಂದಲೇ ಎಲ್ಲರ ತಾಪಮಾನ ಹೆಚ್ಚಿಸಿದ್ದಾಳೆ.

ತಾಪ್ಸೀ ಪನ್ನು ಜುಹುವಿನ ಸಲೂನ್​ನಿಂದ ಹೊರಗೆ ಬರುವಾಗ ಪೋಟೋ ಕ್ಲಿಕ್ ಮಾಡಲಾಗಿದ್ದು, ತಾಪ್ಸಿ ಸಲ್ವಾರ್-ಸೂಟ್ನಲ್ಲಿ ಸಿಂಪಲ್​ ಅಂಡ್​ ಸ್ಟನಿಂಗ್​ ಆಗಿ ಕಾಣುತ್ತಿದ್ದಾಳೆ.

ABOUT THE AUTHOR

...view details