ಕರ್ನಾಟಕ

karnataka

ETV Bharat / sitara

ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಪವರ್ ಸ್ಟಾರ್ ಭೇಟಿ : ವಿಶೇಷ ಪೂಜೆ ಸಲ್ಲಿಸಿದ ಅಪ್ಪು - ಪುನೀತ್ ರಾಜಕುಮಾರ್

ಧಾರವಾಡ ನುಗ್ಗಿಕೇರಿ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಪವರ್​ಸ್ಟಾರ್​ ಪುನೀತ್​ ರಾಜಕುಮಾರ್​​ ವಿಶೇಷ ಪೂಜೆ ಸಲ್ಲಿಸಿದರು. ಕಾಳಿ ನದಿ ಕುರಿತು ಸಾಕ್ಷ್ಯಾಚಿತ್ರದಲ್ಲಿ ಅಭಿನಯಿಸಲು ಅಪ್ಪು ದಾಂಡೇಲಿಗೆ ಆಗಮಿಸಿದ್ದರು.

actor-puneeth-rajkumar-visited-nuggikeri-hanuman-temple
ಪುನೀತ್​ ರಾಜಕುಮಾರ್

By

Published : Nov 9, 2020, 7:41 PM IST

ಧಾರವಾಡ: ಐತಿಹಾಸಿಕ ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಪವರ್ ಸ್ಟಾರ್ ಭೇಟಿ
ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಪವರ್ ಸ್ಟಾರ್ ಭೇಟಿ

ಕಾಳಿ ನದಿ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸುತ್ತಿರುವ ಪವರ್​ಸ್ಟಾರ್​​​​ ಎರಡು ದಿನಗಳ ಹಿಂದೆ ದಾಂಡೇಲಿಗೆ ಬಂದಿದ್ದರು.

ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಪವರ್ ಸ್ಟಾರ್ ಭೇಟಿ

ಇಂದು ಮರಳಿ ಹೋಗುತ್ತಿರುವಾಗ ಧಾರವಾಡದ ನುಗ್ಗಿಕೇರಿಯಲ್ಲಿರುವ ಹನುಮಂತ ದೇವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ನುಗ್ಗಿಕೇರಿ ಆಂಜನೇಯ ದೇವಸ್ಥಾನಕ್ಕೆ ಪವರ್ ಸ್ಟಾರ್ ಭೇಟಿ

ABOUT THE AUTHOR

...view details