ಮುಂಬೈ: ವೈದ್ಯಕೀಯ ಚಿಕಿತ್ಸೆಗಾಗಿ ವಿರಾಮ ತೆಗೆದುಕೊಳ್ಳುವ ಮೊದಲು, ನಟ ಸಂಜಯ್ ದತ್ ತಮ್ಮ ಮುಂಬರುವ ಚಿತ್ರ ಸಡಕ್ 2 ರ ಡಬ್ಬಿಂಗ್ ಕೆಲಸವನ್ನು ಪೂರ್ಣಗೊಳಿಸಲು ಯೋಜಿಸಿದ್ದಾರೆ.
ಕ್ಯಾನ್ಸರ್ ಮಧ್ಯೆಯೂ ಸಡಕ್-2 ಡಬ್ಬಿಂಗ್ ಪೂರ್ಣಗೊಳಿಸಲಿರುವ ನಟ ಸಂಜಯ್ ದತ್
ವೈದ್ಯಕೀಯ ವಿರಾಮಕ್ಕೆ ಹೋಗುವ ಮೊದಲು ಮುಂದಿನ ವಾರದಲ್ಲಿ ತಮ್ಮ ಸಡಕ್ 2 ಚಿತ್ರಕ್ಕಾಗಿ ಡಬ್ಬಿಂಗ್ನ ಕೊನೆಯ ಹಂತವನ್ನು ಪೂರ್ಣಗೊಳಿಸಲಿದ್ದಾರೆ.
ನಟ ಸಂಜಯ್ ದತ್
ಸಂಜಯ್ ಅವರು ವೈದ್ಯಕೀಯ ವಿರಾಮಕ್ಕೆ ಹೋಗುವ ಮೊದಲು ಮುಂದಿನ ವಾರದಲ್ಲಿ ತಮ್ಮ ಸಡಕ್ 2 ಚಿತ್ರಕ್ಕಾಗಿ ಡಬ್ಬಿಂಗ್ನ ಕೊನೆಯ ಹಂತವನ್ನು ಪೂರ್ಣಗೊಳಿಸಲಿದ್ದಾರೆ.
ಆಗಸ್ಟ್ 11 ರಂದು, ಉಸಿರಾಟದ ತೊಂದರೆ ಮತ್ತು ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಸಂಜಯ್ ದತ್, ವೈದ್ಯಕೀಯ ಚಿಕಿತ್ಸೆಗಾಗಿ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.