ಕರ್ನಾಟಕ

karnataka

ETV Bharat / sitara

ತಮ್ಮ ಕ್ರೈಂ ಪಾರ್ಟನರ್​ಗೆ ಜನ್ಮದಿನದ ಶುಭಾಶಯ ತಿಳಿಸಿದ ನವ್ಯಾ ನವೇಲಿ ನಂದಾ - abhishek bachchan latest updates

ಅಭಿಷೇಕ್ ಬಚ್ಚನ್ 45 ನೇ ಹುಟ್ಟುಹಬ್ಬದಂದು ಅಮಿತಾಬ್ ಬಚ್ಚನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದು, ಅಭಿಷೇಕ್ ಬಚ್ಚನ್ ಸೋದರ ಸೊಸೆ ನವ್ಯಾ ನವೇಲಿ ನಂದಾ ಇನ್​ಸ್ಟಾಗ್ರಾಮ್​ನಲ್ಲಿ ಸ್ವೀಟೆಸ್ಟ್​ ವಿಷ್​ ಮಾಡಿದ್ದಾರೆ.

ತಮ್ಮ ಕ್ರೈಂ ಪಾರ್ಟನರ್​ಗೆ ಜನ್ಮದಿನದ ಶುಭಾಶಯ ತಿಳಿಸಿದ ನವ್ಯಾ ನವೇಲಿ ನಂದಾ
ತಮ್ಮ ಕ್ರೈಂ ಪಾರ್ಟನರ್​ಗೆ ಜನ್ಮದಿನದ ಶುಭಾಶಯ ತಿಳಿಸಿದ ನವ್ಯಾ ನವೇಲಿ ನಂದಾ

By

Published : Feb 5, 2021, 1:04 PM IST

ಹೈದರಾಬಾದ್:ಅಭಿಷೇಕ್ ಬಚ್ಚನ್ 45 ನೇ ಹುಟ್ಟುಹಬ್ಬದ ಸಂಭ್ರಮಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. ಅಭಿಷೇಕ್ ಬಚ್ಚನ್ ಸೋದರ ಸೊಸೆ ನವ್ಯಾ ನವೇಲಿ ನಂದಾ ಇನ್​ಸ್ಟಾಗ್ರಾಮ್​ನಲ್ಲಿ ಸ್ವೀಟೆಸ್ಟ್​ ವಿಷ್​ ಮಾಡಿದ್ದಾರೆ.

ನವ್ಯಾ ನವೇಲಿ ನಂದಾ ಇನ್​ಸ್ಟಾಗ್ರಾಮ್​ನಲ್ಲಿ ಅಭಿಷೇಕ್ ಅವರೊಂದಿಗೆ ಥ್ರೋಬ್ಯಾಕ್ ಸೆಲ್ಫಿ ಹಂಚಿಕೊಂಡಿದ್ದಾರೆ. ನನ್ನ ನೆಚ್ಚಿನ ಕುಟುಂಬ ಸದಸ್ಯ ಹಾಗೂ ನನ್ನ ಕ್ರೈಂ ಪಾರ್ಟನರ್​ಗೆ ಹುಟ್ಟುಹಬ್ಬದ ಶುಭಾಶಯ ಎಂದು ಬರೆದಿದ್ದಾರೆ.

ಇದನ್ನೂ ಓದಿ:

ಅಮಿತಾಬ್ ಬಚ್ಚನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದು, ಕರೀನಾ ಕೈಫ್ ಸೇರಿದಂತೆ ಬಾಲಿವುಡ್​ ನಟ-ನಟಿಯರು ಅಭಿಷೇಕ್ ಬಚ್ಚನ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ABOUT THE AUTHOR

...view details