ಮುಂಬೈ:ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ತಿರುಪತಿಗೆ ಭೇಟಿ ನೀಡಿದ್ದ ವೇಳೆ ಅಭಿಮಾನಿವೋರ್ವ ರಣವೀರ್ ಮುಂದೆಯೇ ದೀಪಿಕಾಗೆ ಪ್ರಪೋಸ್ ಮಾಡಿದ್ದಾನೆ.
ಇದೇ ತಿಂಗಳ 14 ರಂದು ರಣವೀರ್ ಸಿಂಗ್ ಮತ್ತು ದೀಪಿಕಾ ತಿರುಪತಿಗೆ ಭೇಟಿ ನೀಡಿದ್ದ ವೇಳೆ ಅಭಿಮಾನಿವೋರ್ವ ದೀಪಿಕಾ ಐ ಲವ್ ಯೂ ಎಂದಿದ್ದಾನೆ. ಈ ವೇಳೆ ಆತನಿಗೆ ಒಂದು ಸ್ಮೈಲ್ ನೀಡಿ ದೀಪಿಕಾ ಮುಂದೆ ಸಾಗಿದ್ದಾರೆ. ಅದೇ ಅಭಿಮಾನಿ ರಣವೀರ್ಗೂ ಕೂಡ ಐ ಲವ್ ಯೂ ಭಯ್ಯಾ ಎಂದಿದ್ದಾನೆ.