ಮುಂಬೈ: ಮಹಾರಾಷ್ಟ್ರ ಸರ್ಕಾರ ಚಿತ್ರೀಕರಣ ಪುನಾರಂಭಿಸಲು ಹಸಿರು ನಿಶಾನೆ ನೀಡಿದೆ.
ಕೋವಿಡ್-19 ಮಧ್ಯೆಯೂ ಕೆಲ ತಾರೆಯರು ಚಿತ್ರೀಕರಣ ಆರಂಭಿಸಲಿದ್ದು, ಅದರಲ್ಲಿ ಅಕ್ಷಯ್ ಕುಮಾರ್ ಕೂಡ ಸೇರಿದ್ದಾರೆ.
ಮುಂಬೈ: ಮಹಾರಾಷ್ಟ್ರ ಸರ್ಕಾರ ಚಿತ್ರೀಕರಣ ಪುನಾರಂಭಿಸಲು ಹಸಿರು ನಿಶಾನೆ ನೀಡಿದೆ.
ಕೋವಿಡ್-19 ಮಧ್ಯೆಯೂ ಕೆಲ ತಾರೆಯರು ಚಿತ್ರೀಕರಣ ಆರಂಭಿಸಲಿದ್ದು, ಅದರಲ್ಲಿ ಅಕ್ಷಯ್ ಕುಮಾರ್ ಕೂಡ ಸೇರಿದ್ದಾರೆ.
ಅಕ್ಷಯ್ ತಮ್ಮ ಚಿತ್ರ ಬೆಲ್ ಬಾಟಮ್ ಚಿತ್ರೀಕರಣವನ್ನು ಲಂಡನ್ನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಿರ್ದೇಶಕರು ಮತ್ತು ನಿರ್ಮಾಪಕರು ಸರ್ಕಾರದ ನಿರ್ಬಂಧಗಳಿಗೆ ಅನುಸಾರವಾಗಿ ಚಿತ್ರದ ಶೂಟಿಂಗ್ಗೆ ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಜುಲೈ ತಿಂಗಳಿನಲ್ಲಿ ಅಕ್ಷಯ್ ಶೂಟಿಂಗ್ಗಾಗಿ ಲಂಡನ್ಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.