ನವದೆಹಲಿ:ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ OPPO ಕಂಪನಿಯ ಬಜೆಟ್ ಸ್ನೇಹಿ ವೈರ್ ಲೆಸ್ ಇಯರ್ ಬಡ್ಸ್ 'OPPO Enco Buds' ಇಂದು ಬಿಡುಗಡೆಯಾಗಲಿದೆ. ಈ ಮೂಲಕ ಭಾರತದಲ್ಲಿ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಕಂಪನಿ ಸಜ್ಜಾಗಿದೆ.
ಸೂಪರ್ ಕೂಲ್ ಡಿವೈಸ್ನ ವಿಶೇಷತೆ ಇಲ್ಲಿದೆ:
ETV Bharat / science-and-technology
ನವದೆಹಲಿ:ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ OPPO ಕಂಪನಿಯ ಬಜೆಟ್ ಸ್ನೇಹಿ ವೈರ್ ಲೆಸ್ ಇಯರ್ ಬಡ್ಸ್ 'OPPO Enco Buds' ಇಂದು ಬಿಡುಗಡೆಯಾಗಲಿದೆ. ಈ ಮೂಲಕ ಭಾರತದಲ್ಲಿ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಕಂಪನಿ ಸಜ್ಜಾಗಿದೆ.
ಸೂಪರ್ ಕೂಲ್ ಡಿವೈಸ್ನ ವಿಶೇಷತೆ ಇಲ್ಲಿದೆ:
ಈ ಇಯರ್ ಬಡ್ಗಳು ಉತ್ತಮ ಬ್ಯಾಟರಿ ಸೌಲಭ್ಯ ಮತ್ತು ಅದ್ಭುತ ಆಡಿಯೋ ವ್ಯವಸ್ಥೆಯ ಭರವಸೆ ನೀಡಿದೆ. ಅಷ್ಟೇ ಅಲ್ಲದೆ, 8MM ಡೈನಾಮಿಕ್ ಡ್ರೈವರ್, 100.6 ಡಿಬಿ ಸಂವೇದನೆ ಮತ್ತು 20Hz-20kHz ಫ್ರೀಕ್ವೆನ್ಸಿ ರೆಸ್ಪಾನ್ಸ್ ವ್ಯಾಪ್ತಿಯನ್ನು ಹೊಂದಿದೆ ಎಂದು ಮಾಷಬಲ್ ಇಂಡಿಯಾ ಮಾಹಿತಿ ನೀಡಿದೆ.
ಒಂದು ಬಾರಿ ಚಾರ್ಜ್ ಮಾಡಿದರೆ ಸುಮರು 6 ಗಂಟೆಗಳ ಕಾಲ ಸಂಗೀತ ಆಲಿಸಬಹುದಾಗಿದೆ. ಹೆಚ್ಚುವರಿಯಾಗಿ, ಗ್ಯಾಜೆಟ್‌ನಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ , ಟಚ್ ಕಂಟ್ರೋಲ್ ವ್ಯವಸ್ಥೆ ಒಳಗೊಂಡಿದೆ.
ಇಯರ್‌ಬಡ್‌ಗಳಲ್ಲಿ 80 ಎಂಎಸ್ ಲೋ-ಲೇಟೆನ್ಸಿ ಗೇಮ್ ಮೋಡ್, ಬ್ಲೂಟೂತ್ 5.2 ಎಎಸಿ ಕೋಡ್ ಮತ್ತು ಐಪಿ 54 ಡಸ್ಟ್ ಮತ್ತು ವಾಟರ್ ಪ್ರೂಫ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.