ಕರ್ನಾಟಕ

karnataka

ETV Bharat / jagte-raho

ಪ್ರೇಯಸಿ ಜೊತೆ ರಾಸಲೀಲೆ... ವಿಡಿಯೋ ಮಾಡಿ ಹರಿಬಿಟ್ಟ ಪಾಗಲ್​ ಪ್ರೇಮಿ - ಪೊಲೀಸ್​ ಠಾಣೆ

ತನ್ನ ಪ್ರೇಯಸಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರೇಮಿಯೊಬ್ಬನ ವಿರುದ್ಧ ದೂರು ದಾಖಲಾಗಿದೆ.

ಪ್ರೇಮಿ ವಿರುದ್ಧ ದೂರು ದಾಖಲು

By

Published : Jun 27, 2019, 7:25 PM IST

Updated : Jun 28, 2019, 11:47 AM IST

ಮಂಗಳೂರು: ಪ್ರೇಯಸಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ವಿಡಿಯೋವನ್ನು ಪಾಗಲ್​ ಪ್ರೇಮಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಆತನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಲೊರೆಟ್ಟದ ವ್ಯಕ್ತಿ ಹೀಗೆ ಮಾಡಿದಾತ ಎನ್ನಲಾಗಿದೆ.

ವ್ಯಕ್ತಿಯು ಯುವತಿ ಜೊತೆ ಸಲ್ಲಾಪವಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್​ ಠಾಣೆಯಲ್ಲಿ ಸ್ಥಳೀಯರು ದೂರು ನೀಡಿದ್ದಾರೆ. ಈತ ಯುವತಿಯೊಂದಿಗೆ ಸಲ್ಲಾಪವಾಡುವ ವಿಡಿಯೋ ಚಿತ್ರೀಕರಿಸಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ ಎನ್ನಲಾಗುತ್ತಿದೆ.

Last Updated : Jun 28, 2019, 11:47 AM IST

ABOUT THE AUTHOR

...view details