ಕರ್ನಾಟಕ

karnataka

ETV Bharat / jagte-raho

ಬಸ್​​​-ಟಿಪ್ಪರ್​​​ ಡಿಕ್ಕಿ: ಮಧ್ಯೆ ಸಿಲುಕಿದ ಚಾಲಕ ಅಪ್ಪಚ್ಚಿ - ಸಾರಿಗೆ ಬಸ್

ವಾಹನಗಳ ನಡುವಿನ ಮುಖಾಮುಖಿ ಡಿಕ್ಕಿಯಿಂದ ಚಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಟಿಪ್ಪರ್​ ಕ್ಯಾಬಿನ್​ನಲ್ಲಿ ಚಾಲಕನ‌ ಶವ ಸಿಲುಕಿದ್ದು, ಪೊಲೀಸರು ಹೊರ ತೆಗೆದಿದ್ದಾರೆ.

ವಾಹನಗಳ ಮುಖಾಮುಖಿ ಡಿಕ್ಕಿ

By

Published : Jun 26, 2019, 5:38 PM IST

ಮಂಡ್ಯ:ಸಾರಿಗೆ ಬಸ್ ಮತ್ತು ಟಿಪ್ಪರ್​ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಟಿಪ್ಪರ್ ಚಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕೆ.ಆರ್.ಪೇಟೆ ತಾಲೂಜಿನ ಅಗಸರಹಳ್ಳಿ ಗೇಟ್ ಬಳಿ ನಡೆದಿದೆ.

ಕ್ಯಾಬಿನ್​ನಲ್ಲಿ ಸಿಲುಕಿದ ಚಾಲಕನ‌ ಶವವನ್ನು ಹೊರ ತೆಗೆಯುತ್ತಿವುದು

ಮೃತ ಚಾಲಕ ತಮಿಳುನಾಡು ಮೂಲದವನಾಗಿದ್ದು, ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಾಹನಗಳ ಮುಖಾಮುಖಿ ಡಿಕ್ಕಿ

ಡಿಕ್ಕಿ ರಭಸಕ್ಕೆ ಟಿಪ್ಪರ್​ ಕ್ಯಾಬಿನ್​ನಲ್ಲಿ ಚಾಲಕನ‌ ಶವ ಸಿಲುಕಿದ್ದು, ಸ್ಥಳೀಯರ ಸಹಾಯದಿಂದ ಪೊಲೀಸರು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಕೆ.ಆರ್.ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಸಾರಿಗೆ ಬಸ್ ಮತ್ತು ಟಿಪ್ಪರ್​ ಮುಖಾಮುಖಿ ಡಿಕ್ಕಿ

ABOUT THE AUTHOR

...view details