ಕರ್ನಾಟಕ

karnataka

ETV Bharat / international

ಬೆಳ್ಳಂಬೆಳಗ್ಗೆ ನೇಪಾಳದ ಜನರನ್ನು ನಡುಗಿಸಿದ ಭೂಕಂಪನ - ಈಟಿವಿ ಭಾರತ ಕನ್ನಡ ಸುದ್ದಿ

ಇಂದು ಮುಂಜಾನೆ 5:52ರ ಸುಮಾರಿಗೆ ನೇಪಾಳದಲ್ಲಿ ಭೂಕಂಪನ ಸಂಭವಿಸಿದೆ.

earthquake jolts Nepal, Earthquake in Nagarkot, Nepal Earthquake news, Etv Bharat Kannada news, Etv Bharat Karnataka news, ನೇಪಾಳದಲ್ಲಿ ಭೂಕಂಪ, ನಾಗರ್‌ಕೋಟ್‌ನಲ್ಲಿ ಭೂಕಂಪ, ನೇಪಾಳ ಭೂಕಂಪ ಸುದ್ದಿ,  ಈಟಿವಿ ಭಾರತ ಕನ್ನಡ ಸುದ್ದಿ, ಈಟಿವಿ ಭಾರತ್​ ಕರ್ನಾಟಕ ಸುದ್ದಿ,
ಬೆಳ್ಳಂಬೆಳಗ್ಗೆ ನೇಪಾಳದ ಜನರನ್ನು ನಡುಗಿಸಿದ ಭೂಕಂಪ

By

Published : Jul 25, 2022, 9:18 AM IST

ಕಠ್ಮಂಡು(ನೇಪಾಳ): ಸೋಮವಾರ ಮುಂಜಾನೆ ನೇಪಾಳದಲ್ಲಿ 4.1 ರ ತೀವ್ರತೆಯ ಭೂಕಂಪನ ಸಂಭವಿಸಿದೆ. ಇಲ್ಲಿನ ನಾಗರ್‌ಕೋಟ್‌ನಿಂದ 21 ಕಿಮೀ ದೂರದಲ್ಲಿ ಘಟನೆ ನಡೆದಿದೆ. ಭೂಕಂಪನದ ಕೇಂದ್ರವು 10.0 ಕಿಮೀ ಆಳದಲ್ಲಿದೆ ಮತ್ತು 27.907 ° ಉತ್ತರ ಅಕ್ಷಾಂಶ ಮತ್ತು 85.573 ° ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಏಪ್ರಿಲ್ 25, 2015 ರಂದು ರಾಜಧಾನಿ ಕಠ್ಮಂಡು ಮತ್ತು ಪೋಖರಾ ನಗರದ ನಡುವೆ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಈ ಘಟನೆ 8,964 ಜನರ ಸಾವಿಗೆ ಕಾರಣವಾಗಿದ್ದು, 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇದನ್ನೂಓದಿ:ಕೊಡಗು, ಸುಳ್ಯದಲ್ಲಿ ಮತ್ತೆ ಭೂಕಂಪನ: ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ - ವಿಡಿಯೋ

ABOUT THE AUTHOR

...view details