ಲಂಡನ್:ಪತಿ ಪ್ರಿನ್ಸ್ ಫಿಲಿಪ್ ಅವರ ನಿಧನ ಕೆಲ ದಿನಗಳ ನಂತರ ಬ್ರಿಟನ್ ರಾಣಿ ಎಲಿಜಬೆತ್ II ಬುಧವಾರ ತಮ್ಮ 95ನೇ ವರ್ಷಕ್ಕೆ ಕಾಲಿರಿಸಿದ್ದಾರೆ.
ಡ್ಯೂಕ್ ಆಫ್ ಎಡಿನ್ಬರ್ಗ್ ಪ್ರಿನ್ಸ್ ಫಿಲಿಪ್ ನೆನಪಿಗಾಗಿ ರಾಷ್ಟ್ರೀಯ ಶೋಕಾಚರಣೆಯ ಅವಧಿಯು ಭಾನುವಾರ ಅಧಿಕೃತವಾಗಿ ಮುಕ್ತಾಯಗೊಂಡಿದ್ದರೂ, ರಾಣಿ ಶೋಕದಲ್ಲಿಯೇ ಇದ್ದಾರೆ. ಬಕಿಂಗ್ಹ್ಯಾಮ್ ಅರಮನೆಯಿಂದ ಹುಟ್ಟುಹಬ್ಬ ಆಚರಣೆಯ ಯಾವುದೇ ಅಧಿಕೃತ ಛಾಯಾಚಿತ್ರವೂ ಬಿಡುಗಡೆಯಾಗಿಲ್ಲ.