ಆಶೀರ್ವಾದ ಮಾಡಲು ಬಂದ ಫಾದರ್ಗೆ ಪುಟ್ಟ ಮಗುವೊಂದು ಹೈ-ಫೈ ನೀಡಿರುವ ಕುತೂಹಲಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಶೀರ್ವಾದ ಮಾಡಲು ಬಂದ ಫಾದರ್ಗೆ ಹೈ-ಫೈ ನೀಡಿದ ಬಾಲಕಿ: ವೈರಲ್ ವಿಡಿಯೋ - Girl Hi-Fi to Priest
ಆಶೀರ್ವಾದ ಮಾಡಲು ಬಂದ ಚರ್ಚ್‌ವೊಂದರ ಫಾದರ್ ಹೈ-ಫೈ ನೀಡುತ್ತಿದ್ದಾರೆಂದು ಭಾವಿಸಿದ ಪುಟ್ಟ ಬಾಲಕಿ ಅವರ ಕೈಗೆ ತನ್ನ ಕೈಯಿಂದ ಹೈ-ಫೈ ನೀಡುತ್ತಾಳೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.
ಆಶೀರ್ವಾದ ಮಾಡಲು ಬಂದ ಫಾದರ್ಗೆ ಹೈ-ಫೈ ನೀಡಿದ ಬಾಲಕಿ
ಪುಟ್ಟ ಬಾಲಕಿಯನ್ನು ಆಶೀರ್ವದಿಸಲು ಫಾದರ್ ಕೈ ಎತ್ತುತ್ತಾರೆ. ಇದನ್ನು ಹೈ-ಫೈ ನೀಡುತ್ತಿದ್ದಾರೆಂದು ಭಾವಿಸಿದ ಬಾಲಕಿ ಅವರ ಕೈಗೆ ತನ್ನ ಕೈಯಿಂದ ಹೈ-ಫೈ ನೀಡುತ್ತಾಳೆ. ಈ ಪುಟ್ಟ ಬಾಲಕಿಯ ಮುಗ್ಧತೆಗೆ ನೆಟ್ಟಿಗರು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.
TAGGED:
Girl Hi-Fi to Priest