ಹೈದರಾಬಾದ್: ಅಮೆರಿಕದ 46ನೇ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣ ಮಾಡಿದ್ದಾರೆ. ಅಲ್ಲಿನ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಓದಿ: ಬಿಳಿಯರು ಶ್ರೇಷ್ಠರು ಎಂಬ ಭ್ರಮೆಗೆ ಅವಕಾಶವಿಲ್ಲ; ಅಮೆರಿಕದ ಎಲ್ಲರಿಗೂ ನಾನು ಅಧ್ಯಕ್ಷ:ಬೈಡನ್

ಈ ವೇಳೆ ಮಾತನಾಡಿದ ಬೈಡನ್ "ನಾನು ತಪ್ಪುಗಳನ್ನು ಮಾಡಲಿದ್ದೇನೆ. ಅಂತಹ ತಪ್ಪುಗಳನ್ನು ಮಾಡಿದಾಗ ಅವುಗಳನ್ನು ಸರಿಪಡಿಸಲು ಸಹಾಯ ಮಾಡಬೇಕು. ಅದರ ಹೊರತಾಗಿ ಹೊರನಡೆಯಬಾರದು. ಅಷ್ಟೇ ಅಲ್ಲದೇ, ನಾವು ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕಿದೆ" ಎಂದಿದ್ದಾರೆ.
ಅಮೆರಿಕ ಇತಿಹಾಸದಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬೈಡನ್, ತಮ್ಮ ಕುಟುಂಬದ 127 ವರ್ಷದ ಹಳೆಯ ಬೈಬಲ್ ಮೇಲೆ ಕೈ ಇಟ್ಟು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.