ಮೈಸೂರು:ಜಿಲ್ಲೆಯಲ್ಲಿಂದು1,514 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 36,291ಕ್ಕೆ ಏರಿದೆ.
ಮೈಸೂರು: 1514 ಮಂದಿಗೆ ಕೊರೊನಾ, 859 ಮಂದಿ ಡಿಸ್ಚಾಜ್೯
ಕೊರೊನಾ ತನ್ನ ದೈನಂದಿನ ಆಟವನ್ನು ಮುಂದುವರೆಸಿದ್ದು, ಇಂದು ಮೈಸೂರು ಜಿಲ್ಲೆಯಲ್ಲಿ 1,514 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.
ಮೈಸೂರು ಕೊರೊನಾ ವರದಿ
ಇಂದು 859 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 28,465 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 7,028 ಸಕ್ರಿಯ ಪ್ರಕರಣಗಳಿವೆ. 18 ಜನ ಸೋಂಕಿತರಿಂದು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 798 ಕ್ಕೆ ಏರಿದೆ.