ಮಂಗಳೂರು:ಕೊರೊನಾ ಸೋಂಕಿನಿಂದ ತೊಂದರೆಗೊಳಗಾದ ಬಡ ಕುಟುಂಬಗಳಿಗೆ ಎಂಆರ್ಜಿ ಗ್ರೂಪ್ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರು ಜಿಲ್ಲಾಡಳಿತಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ದಿನಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಿದರು.
ಬಡ ಕುಟುಂಬಗಳಿಗೆ 1 ಕೋಟಿ ರೂ. ವೆಚ್ಚದ ಆಹಾರ ಕಿಟ್ ವಿತರಿಸಿದ ಎಂಆರ್ಜಿ ಗ್ರೂಪ್ - ಎಂಆರ್ಜಿ ಗ್ರೂಪ್
ಕೊರೊನಾ ಸೋಂಕಿನಿಂದ ತೊಂದರೆಗೊಳಗಾದ ಬಡ ಕುಟುಂಬಗಳಿಗೆ ಎಂಆರ್ಜಿ ಗ್ರೂಪ್ನ ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ ಅವರು ಜಿಲ್ಲಾಡಳಿತಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ದಿನಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಿದರು.
ಬಡ ಕುಟುಂಬಗಳಿಗೆ 1 ಕೋಟಿ ರೂ. ವೆಚ್ಚದ ಆಹಾರ ಕಿಟ್ ವಿತರಿಸಿದ ಎಂಆರ್ಜಿ ಗ್ರೂಪ್ನ ಆಡಳಿತ ನಿರ್ದೇಶಕ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ಆಹಾರದ ವಿತರಿಸಲಾಗುತ್ತಿದ್ದು, ಕರಾವಳಿ ಜಿಲ್ಲೆಯ ಎಲ್ಲ ಶಾಸಕರಿಗೆ 150 ರಂತೆ ಮತ್ತು ಎಲ್ಲಾ ಬಂಟರ ಸಂಘಗಳಿಗೆ ಈ ಆಹಾರದ ಕಿಟ್ ವಿತರಿಸಲಾಗುತ್ತಿದೆ.
ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡುಬಿದಿರೆ, ಸುರತ್ಕಲ್, ಮೂಲ್ಕಿ ಮತ್ತು ಮಂಗಳೂರು ಭಾಗಗಳಿಗೆ ಕಿಟ್ ವ್ಯವಸ್ಥೆಯನ್ನು ವಿತರಿಸಲಾಗುತ್ತಿದೆ.