ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಸಾಲಕ್ಕಾಗಿ ಸಲ್ಲಿಸಿದ್ದ ವ್ಯಕ್ತಿಯಿಂದ ಸಾಲ ಮಂಜೂರಾತಿಗೆಂದು 1.36 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಸಾಲ ನೀಡುವುದಾಗಿ ನಂಬಿಸಿ 1.79 ಲಕ್ಷ ರೂ. ವಂಚನೆ: ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು - ಅನ್ಲೈನ್ ಸಾಲ ವಂಚನೆ ಪ್ರಕರಣ
ಸಾಲ ಮಂಜೂರಾಗಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ವಿವಿಧ ಶುಲ್ಕವೆಂದು ಅಕೌಂಟ್ ಪೇ, ಫೋನ್ ಪೇ ಹಾಗೂ ಎಸ್‌ಬಿಐ ಯೊನೊ ಪೇನಿಂದ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.
ಸಾಲ ವಂಚನೆ ಪ್ರಕರಣ
ಗದಗ ರಸ್ತೆ ಬೃಂದಾವನ ಕಾಲೋನಿಯ ಜೋಬ್ ಯೇಸುಮಲ್ ಎಂಬುವರು 10 ಲಕ್ಷಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿದ್ದರು. ಅದರ ಮಾಹಿತಿ ಪಡೆದ ವಂಚಕರು, ಸಾಲ ಮಂಜೂರಾಗಿದೆ ಎಂದು ನಂಬಿಸಿ ವಿವಿಧ ಶುಲ್ಕವೆಂದು ಅಕೌಂಟ್ ಪೇ, ಫೋನ್ ಪೇ ಹಾಗೂ ಎಸ್‌ಬಿಐ ಯೊನೊ ಪೇನಿಂದ ಹಣ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.