ಕರ್ನಾಟಕ

karnataka

ETV Bharat / city

ಬೋರ್​ವೆಲ್​​ ಸ್ಟಾರ್ಟರ್‌ನಿಂದ ವಿದ್ಯುತ್​​ ಪ್ರವಹಿಸಿ ಯುವಕ ಸಾವು

ತಮ್ಮ ಹೊಲದಲ್ಲಿ ವಿದ್ಯುತ್ ಬೋರ್​ವೆಲ್​ ಆನ್​ ಮಾಡಲು ಹೋದಾಗ ಕೈಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.‌

By

Published : Apr 13, 2019, 7:01 PM IST

ಯುವಕ

ಹುಬ್ಬಳ್ಳಿ:ಬೋರ್​ವೆಲ್ ಸ್ಟಾರ್ಟರ್‌ನಿಂದ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಪ್ರವಹಿಸಿ ಯುವಕ ಸಾವು

ಜಗದೀಶ್ ಕಲ್ಲಯ್ ಹಿರೇಮಠ (28‌) ಮೃತ ಯುವಕ. ತಮ್ಮ ಹೊಲದಲ್ಲಿ ವಿದ್ಯುತ್ ಬೋರ್​ವೆಲ್ ಆನ್​ ಮಾಡಲು ಹೋದಾಗ ಕೈಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌

ಈ ಸಂಬಂಧ ಕಲಘಟಗಿ ಠಾಣೆ ಇನ್ಸ್​ಪೆಕ್ಟರ್ ವಿಜಯ್ ಕುಮಾರ್ ಬಿರಾದರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details