ಕರ್ನಾಟಕ

karnataka

ETV Bharat / city

ಎಣ್ಣೆ ಪಾರ್ಟಿಯಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಭಾನುವಾರ ತಡರಾತ್ರಿ ಕೆಂಗೇರಿ ನಿವಾಸಿ ಮಣಿ ಎಂಬಾತ ಕೆಂಗೇರಿ ಬಳಿಯ ಸ್ನೇಹಿತರ ರೂಮ್​ನಲ್ಲಿ ಎಣ್ಣೆ ಪಾರ್ಟಿಗೆ ಹೋದ ವೇಳೆ ಸ್ನೇಹಿತರ ನಡುವೆ ಗಲಾಟೆ ನಡೆದು ಮಣಿಗೆ ಹೊಡೆದಿದ್ದಾರೆ.

Young man murder
Young man murder

By

Published : Jun 1, 2020, 3:31 PM IST

Updated : Jun 1, 2020, 6:35 PM IST

ಬೆಂಗಳೂರು :ವೀಕೆಂಡ್​ನಲ್ಲಿ ಸ್ನೇಹಿತರೆಲ್ಲ ಸೇರಿ ಎಣ್ಣೆ ಪಾರ್ಟಿ ಮಾಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಅದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೆಂಗೇರಿಯಲ್ಲಿ ನಡೆದಿದೆ.

ಭಾನುವಾರ ತಡರಾತ್ರಿ ಕೆಂಗೇರಿ ನಿವಾಸಿ ಮಣಿ ಎಂಬಾತ ಕೆಂಗೇರಿ ಬಳಿಯ ಸ್ನೇಹಿತರ ರೂಮ್​ನಲ್ಲಿ ಎಣ್ಣೆ ಪಾರ್ಟಿಗೆ ಹೋದ ವೇಳೆ ಸ್ನೇಹಿತರ ನಡುವೆ ಗಲಾಟೆ ನಡೆದು ಮಣಿಗೆ ಹೊಡೆದಿದ್ದಾರೆ. ನಂತರ ಗಲಾಟೆ ವಿಕೋಪಕ್ಕೆ ತಿರುಗಿ ಮಣಿ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಬಗ್ಗೆ ಕೆಂಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಣಿ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ‌ ಮಣಿ ಜೊತೆ ಯಾರೆಲ್ಲಾ ಪಾರ್ಟಿ ಮಾಡಿದ್ದಾರೆ ಎನ್ನುವ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Jun 1, 2020, 6:35 PM IST

ABOUT THE AUTHOR

...view details