ಬೆಂಗಳೂರು:ಕಳೆದೊಂದು ವಾರದಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಕಡಿಮೆ ಇಳುವರಿಯಿಂದಾಗಿ ರೈತರು ನಷ್ಟ ಅನುಭವಿಸಿದರೆ, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ನಿಂಬೆ, ಕೊತ್ತಂಬರಿ, ಮೆಂತ್ಯ ದರ ಸೇರಿದಂತೆ ಇಂದಿನ ತರಕಾರಿಗಳ ದರ ಹೀಗಿದೆ.
ನಿಂಬೆಹಣ್ಣು ಒಂದಕ್ಕೆ 12ರೂ., ಗಗನಕ್ಕೇರಿದ ಮೆಂತ್ಯ-ಕೊತ್ತಂಬರಿ ದರ.. ಇಂದಿನ ತರಕಾರಿ ದರ ಹೀಗಿದೆ - ಇಂದಿನ ತರಕಾರಿ ಬೆಲೆ
ರಾಜ್ಯದ ರಾಜಧಾನಿಯಲ್ಲಿ ನಿಂಬೆಹಣ್ಣು ಬೆಲೆ ಒಂದಕ್ಕೆ 12 ರೂಪಾಯಿಯಾಗಿದೆ. ಅಷ್ಟೇ ಅಲ್ಲದೇ ಕೊತ್ತಂಬರಿ, ಮೆಂತ್ಯ ಸೊಪ್ಪುಗಳ ಬೆಲೆ ಏರಿಕೆಯಾಗಿದ್ದು, ಇಂದಿನ ತರಕಾರಿ ದರ ಹೀಗಿದೆ ನೋಡಿ..
ಇಂದಿನ ತರಕಾರಿ ದರ ಹೀಗಿದೆ
ಬೆಂಗಳೂರು ತರಕಾರಿ ದರ
- ಹುರಳಿಕಾಯಿ- ಕೆಜಿ 72 ರೂ.
- ಟೊಮೆಟೋ ಕೆಜಿ 30 ರೂ.
- ಬೆಳ್ಳುಳ್ಳಿ - ಕೆಜಿ 94 ರೂ.
- ಮೂಲಂಗಿ - 28 ರೂ.
- ನಿಂಬೆಹಣ್ಣು 254 (ಒಂದಕ್ಕೆ-12ರೂ.)
- ಹಸಿಮೆಣಸಿನಕಾಯಿ ಕೆಜಿ 65 ರೂ.
- ಕರಿಬೇವು 88 ರೂ.
- ಈರುಳ್ಳಿ ಮಧ್ಯಮ ಕೆಜಿ 20 ರೂ.
- ಸಾಂಬಾರ್ ಈರುಳ್ಳಿ ಕೆಜಿ 48 ರೂ.
- ಆಲೂಗಡ್ಡೆ ಕೆಜಿ 33 ರೂ.
- ಸೌತೆಕಾಯಿ ಕೆಜಿ 33 ರೂ.
- ಕೊತ್ತಂಬರಿ ಸೊಪ್ಪು 60 ರೂ.
- ಮೆಂತ್ಯ ಸೊಪ್ಪು 63 ರೂ.
- ಪುದೀನ 34
ಶಿವಮೊಗ್ಗ ತರಕಾರಿ ದರ
- ಹುರಳಿಕಾಯಿ ಕೆಜಿ 72 ರೂ.
- ಟೊಮೆಟೋ ಕೆಜಿ 12ರೂ.
- ಬೆಳ್ಳುಳ್ಳಿ 30 ರೂ.
- ಮೂಲಂಗಿ 10 ರೂ.
- ನಿಂಬೆಹಣ್ಣು 100ಕ್ಕೆ 600 ರೂ.
- ಹಸಿಮೆಣಸಿನಕಾಯಿ 70ರೂ.
- ಕರಿಬೇವು 88 ರೂ.
- ಈರುಳ್ಳಿ ಮಧ್ಯಮ ಕೆಜಿ 20 ರೂ.
- ಸಾಂಬಾರ್ ಈರುಳ್ಳಿ 40
- ಆಲೂಗಡ್ಡೆ 24
- ಸೌತೆಕಾಯಿ 26
- ಕೊತ್ತಂಬರಿ ಸೊಪ್ಪು 100ಕ್ಕೆ 200
- ಮೆಂತ್ಯ ಸೊಪ್ಪು100ಕ್ಕೆ 200
- ಪುದೀನ 100ಕ್ಕೆ 300